ದಿ ಶೈನರ್ ಡ್ಯಾನ್ಸ್ ಗ್ಯಾಲರಿ ಉದ್ಘಾಟನೆ

ಕಿನ್ನಿಗೋಳಿ : ಕಿನ್ನಿಗೋಳಿ ಡ್ರೀಮ್ ಬಾಯ್ಸ್ ದಿ ಶೈನರ್ ಡ್ಯಾನ್ಸ್ ಗ್ಯಾಲರಿ ನೃತ್ಯ ತರಗತಿಯನ್ನು ಇತ್ತೀಚೆಗೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಉದ್ಘಾಟಿಸಿದರು. ಈ ಸಂದರ್ಭ ಶ್ರೀ ವೀರಮಾರುತಿ ಮಲ್ಟಿಜಿಮ್‌ನ ಶಿಕ್ಷಕ ಕೇಶವ ಕರ್ಕೇರ, ನೃತ್ಯ ಶಿಕ್ಷಕರಾದ ಮಂಗಳೂರಿನ ಗುರುಪ್ರಸಾದ್, ಸುಮ ಜಿ., ಪ್ರಸಾದ್, ನೃತ್ಯ ಸಂಯೋಜಕರಾದ ಶರತ್, ಮನೋಜ್, ಪ್ರವೀಣ್, ನಿತಿನ್, ಮಹೇಶ್, ಸಚಿನ್, ಉದಯ, ರಾಜೇಶ್, ಮೋಹಿತ್ ಮತ್ತಿತರರು ಉಪಸ್ಥಿತರಿದ್ದರು.

kinnigoli14111303

 

Comments

comments

Comments are closed.

Read previous post:
kinnigoli14111309
ಪೊಂಪೈ ಕಾಲೇಜು ಎನ್.ಎಸ್.ಎಸ್. ಶಿಬಿರ

ಕಿನ್ನಿಗೋಳಿ: ಎನ್. ಎಸ್. ಎಸ್ ನಂತಹ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ವ್ಯಕ್ತಿತ್ವ ವಿಕಸನ ನಾಯಕತ್ವ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್...

Close