ತಾಳಿಪಾಡಿ: ವೈದ್ಯಕೀಯ ಶಿಬಿರ

ಕಿನ್ನಿಗೋಳಿ : ಗುತ್ತಕಾಡು ರೋಟರಿ ಗ್ರಾಮೀಣ ದಳ ಹಾಗೂ ಗ್ರೀನ್ ಸ್ಟಾರ್ ಅಸೋಶಿಯೇಶನ್ ಶಾಂತಿನಗರ ಆಶ್ರಯದಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಸಹಯೋಗದೊಂದಿಗೆ ವೈದ್ಯಕೀಯ ಶಿಬಿರ ಶುಕ್ರವಾರ ಗುತ್ತಕಾಡು ಶಾಂತಿನಗರದಲ್ಲಿ ನಡೆಯಿತು. ಶ್ರೀನಿವಾಸ ಆಸ್ಪತ್ರೆ ನಿರ್ದೇಶಕ ಎಮ್. ಆರ್. ವಾಸುದೇವ್ ಶಿಬಿರ ಉದ್ಘಾಟಿಸಿದರು. ಯುಗಪುರುಷದ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಗ್ರಾ. ಪಂ. ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಶಾಂತಿನಗರ ಮೂಕಾಂಬಿಕ ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ, ರತ್ನಾಕರ ಸುವರ್ಣ, ಗ್ರಾ. ಪಂ. ಸದಸ್ಯೆ ಶಾಂತಾ, ರೋಟರಿ ಸಮುದಾಯದಳದ ಅಧ್ಯಕ್ಷ ಜಗದೀಶ ಆಚಾರ್, ಗ್ರೀನ್ ಸ್ಟಾರ್ ಅಧ್ಯಕ್ಷ ಗುಲಾಂ ಹುಸೈನ್, ಗುತ್ತಕಾಡು ಸರಕಾರಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ನೂರುಲ್ ಹುದಾ ಅಧ್ಯಕ್ಷ ಟಿ. ಎ. ನಝೀರ್, ಕೆ. ಜೆ. ಎಮ್ ಕಾರ್ಯದರ್ಶಿ ಜೆ. ಎಚ್. ಜಲೀಲ್, ಟಿ. ಕೆ. ಅಬ್ದುಲ್ ಕಾದರ್ ಉಪಸ್ಥಿತರಿದ್ದರು.

Kinnigoli16111301

Comments

comments

Comments are closed.

Read previous post:
Kinnigoli15111302
ಮುಂಡ್ಕೂರು: ಏಕಾಹ ಭಜನಾ ಸಂಕೀರ್ತ

ಮೂಲ್ಕಿ: ಮುಂಡ್ಕೂರು ಶ್ರೀ ವಿಠೋಭ ದೇವಸ್ಥಾನದಲ್ಲಿ ಏಕಾಹ ಭಜನಾ ಸಂಕೀರ್ತನೆಯು ಹರಿನಾಮ ಕೀರ್ಥನೆಯೊಂದಿಗೆ ಗುರುವಾರ ಮುಂಜಾನೆ ಪ್ರಾರಂಭಗೊಂಡಿತು.

Close