ನಿಧನ: ಶಾರದಾ ಜಿ. ಶೆಣೈ(67)

ಕಿನ್ನಿಗೋಳಿ :ಕಿನ್ನಿಗೋಳಿಯ ದಾಮಸ್ ಕಟ್ಟೆ ನಿವಾಸಿ ಶಾರದಾ ಜಿ. ಶೆಣೈ(67 ವರ್ಷ) ಸೋಮವಾರದಂದು ನಿಧನರಾದರು. ಮೃತರು ಕಿನ್ನಿಗೋಳಿ ಶ್ರೀ ರಾಮ ಮಂದಿರದ ಮಾತೃ ಮಂಡಳಿಯ ಸಕ್ರೀಯ ಕಾರ್ಯಕರ್ತೆ ಹಾಗೂ ಭಜನಾಕಾರರಾಗಿದ್ದರು. ಪತಿ ಗೋಪಾಲ ಶೆಣೈ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

kinnigoli18111306

 

Comments

comments

Comments are closed.

Read previous post:
kinnigoli18111305
ಕಿನ್ನಿಗೋಳಿ ರಕ್ತದಾನ ಶಿಬಿರ

ಕಿನ್ನಿಗೋಳಿ: ಆದರ್ಶ ಬಳಗ ಕೊಡೆತ್ತೂರು, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ, ಸಾರ್ವಜನಿಕ ಬಾಲ ಗಣೇಶೋತ್ಸವ ಸಮಿತಿ ರಾಜರತ್ನಪುರ, ಸೌತ್ ಕೆನೆರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಮೂಲ್ಕಿ ವಲಯ ಇದರ...

Close