ಕಟೀಲು : ಕೆ.ಎಚ್.ಮುನಿಯಪ್ಪ ಭೇಟಿ

Narendra Kerekadu

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸೋಮವಾರ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪನವರು ತಮ್ಮ ಕುಟುಂಬ ಸಹಿತ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ತಾ.ಪಂ.ಮಾಜಿ ಸದಸ್ಯ ತಿಮ್ಮಪ್ಪ ಕೋಟ್ಯಾನ್ ಇನ್ನಿತರರು ಹಾಜರಿದ್ದರು.

Kinnigoli 19111301

Comments

comments

Comments are closed.

Read previous post:
Kinnigoli 19111301
ಕಟೀಲು ದೇವಸ್ಥಾನಕ್ಕೆ ನೂತನ ಧ್ವಜಸಂಸ್ತಂಭ

Narendra Kerekadu ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕಿನ್ನಿಗೋಳಿ ಬಳಿಯ ಕೊಡೆತ್ತೂರು ಮಾಗಂದಡಿ ಕುಟುಂಬಿಕರು ಸೇವಾ ರೂಪದಲ್ಲಿ ನೂತನ ಧ್ವಜಸಂಸ್ತಂಭವನ್ನು ರಚಿಸಲು ಸುಳ್ಯದ ಉಬರಡ್ಕದ ರಾಮಮೋಹನರವರ...

Close