ಕಲ್ಲಾಪು ಮಹಿಳಾ ವೇದಿಕೆ ಪದಾಧಿಕಾರಿಗಳ ಆಯ್ಕೆ

Kinnigili21111306

ಕಿನ್ನಿಗೋಳಿ : ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಮಹಿಳಾ ವೇದಿಕೆ ಇದರ ವಾರ್ಷಿಕ ಮಹಾ ಸಭೆಯಲ್ಲಿ 2013-14ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚಿಗೆ ನಡೆಯಿತು. ಅಧ್ಯಕ್ಷರಾಗಿ ವಿಪುಲ ದಯಾನಂದ ತೋಕೂರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷೆ ಶಾಂತಿ ಶ್ರೀನಿವಾಸ್, ಕಾರ್ಯದರ್ಶಿ ಜ್ಯೋತಿ ರಾಘವೇಂದ್ರ, ಜೊತೆ ಕಾರ್ಯದರ್ಶಿ ಸುಜಾತ ಪ್ರಕಾಶ್, ಕೋಶಾಧಿಕಾರಿ ಶೋಭ ಏಕನಾಥ್ ಆಯ್ಕೆಯಾಗಿದ್ದಾರೆ.

Comments

comments

Comments are closed.

Read previous post:
Kinnigili21111301
ಕ್ರೀಡೆಗಳು ಆರೋಗ್ಯಕ್ಕೆ ಪೂರಕ

Puneethakrishna Sk ಮುಲ್ಕಿ: ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ.ಇಂದಿನ ವೈಜ್ಞಾನಿಕ ಯುಗದಲ್ಲಿ ಕೆಸರುಗದ್ದೆಯಂತಹ ಜಾನಪದ ಕ್ರೀಡೆಗಳು ನಶಿಸಿ ಹೋಗುತ್ತಿದೆ,ಯುವಜನಾಂಗ ಒಗ್ಗಟ್ಟಾಗಿ ಇಂತಹ ಕೀಡೆಗಳಿಗೆ ಪ್ರೋತ್ಸಾಹ...

Close