ಪುಚ್ಚಾಡಿ ಅಣೆಕಟ್ಟು ಕಿಂಡಿ ಬಾಗಿಲು

Kinnigili21111303

ಕಿನ್ನಿಗೋಳಿ : ಕಿಲೆಂಜೂರು ಸಮೀಪದ ಪುಚ್ಚಾಡಿ ಕಿಂಡಿ ಅಣೆಕಟ್ಟುವಿನಲ್ಲಿ ಬೇಸಿಗೆ ಕಾಲದ ಕೃಷಿಗೆ ನೀರು ಸಂಗ್ರಹಣೆಗಾಗಿ ಕಿಂಡಿ ಬಾಗಿಲು ಹಾಕುವ ಕಾರ್ಯಕ್ರಮ ಅತ್ತೂರು ಬೈಲು ಮಹಾಗಣಪತಿ ದೇವಸ್ಥಾನದ ಅರ್ಚಕ ವೆಂಕಟ್ರಾಜ ಉಡುಪರ ಪೌರೋಹಿತ್ಯದಲ್ಲಿ ಗುರುವಾರ ನಡೆಯಿತು. ಈ ಸಂದರ್ಭ ಕುಡ್ತಿಮಾರು ಗುತ್ತು ರಾಜೇಂದ್ರ ಕೆ. ಶೆಟ್ಟಿ, ಅತ್ತೂರು ಗುತ್ತು ಪ್ರಸನ್ನ ಎಲ್. ಶೆಟ್ಟಿ, ಕಿಲೆಂಜೂರು ಮಾಡರ ಮನೆ ಪದ್ಮನಾಭ ಮಾಡ, ಅತ್ತೂರು ಕುಟ್ಟಿ ಮುಕಾರಿ, ಕಿಲೆಂಜೂರು ಉವಯ್ಯ ಮುಕಾರಿ, ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigili21111306
ಕಲ್ಲಾಪು ಮಹಿಳಾ ವೇದಿಕೆ ಪದಾಧಿಕಾರಿಗಳ ಆಯ್ಕೆ

ಕಿನ್ನಿಗೋಳಿ : ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಮಹಿಳಾ ವೇದಿಕೆ ಇದರ ವಾರ್ಷಿಕ ಮಹಾ ಸಭೆಯಲ್ಲಿ 2013-14ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚಿಗೆ ನಡೆಯಿತು. ಅಧ್ಯಕ್ಷರಾಗಿ...

Close