ಶುಂಠಿಪಾಡಿ: ಮನೆಗೆ ಆಕಸ್ಮಿಕ ಬೆಂಕಿ

Ramesh P Ulepadi

ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳಿಂಜೆ ಸಮೀಪದ ಶುಂಠಿಪಾಡಿ ಎಂಬಲ್ಲಿ ಶುಕ್ರವಾರ ಸಂಜೆ ಸುಮಾರು 5.30 ಗಂಟೆಗೆ ಹರೀಶ್ ಪೂಜಾರಿಯವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ. ಮನೆಯಲ್ಲಿದ್ದ ಸಂಗ್ರಹಣ ಕೊಠಡಿಯಲ್ಲಿನ ತೆಂಗಿನ ಕಾಯಿ, ಕೊಬ್ಬರಿ ಹಾಗೂ ಅಡಿಕೆಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಸುದ್ದಿ ತಿಳಿದ ಸ್ಥಳಿಯರು ಸಕಾಲದಲ್ಲಿ ಆಗಮಿಸಿ ಬೆಂಕಿಯನ್ನು ನಂದಿಸಲು ಸಹಕರಿಸಿದರು.

Kinnigoli 22121301 Kinnigoli 22121302 Kinnigoli 22121303 Kinnigoli 22121304

Comments

comments

Comments are closed.

Read previous post:
Kinnigili21111305
ಪಡುಪಣಂಬೂರು ಕ್ಲಸ್ಟರ್: ಪ್ರತಿಭಾ ಕಾರಂಜಿ

Bhagyavan Sanil ಕಿನ್ನಿಗೋಳಿ : ಸಾಧನೆಯ ಮೆಟ್ಟಿಲು ಏರಲು ನಿರಂತರ ಪರಿಶ್ರಮ ಅಗತ್ಯ. ವಿದ್ಯಾರ್ಥಿಗಳು ರಾಷ್ಟ್ರೀಯ ಸಾಮರಸ್ಯತೆ, ಶಿಸ್ತು, ಸಂಸ್ಕೃತಿ ಹಾಗೂ ಸಂಸ್ಕಾರಗಳಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನೈಜ ಪ್ರತಿಭೆಯನ್ನು...

Close