ಫೆ. 18 ಏಳಿಂಜೆ ದೇವಳ ದಲ್ಲಿ – ಲಕ್ಷಮೋದಕ ಹವನ

 ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಏಳಿಂಜೆ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದಲ್ಲಿ ಫೆಬ್ರವರಿ 18 ಅಂಗಾರಿಕಾ ಸಂಕಷ್ಠಿಯ ದಿನ ದೇವರಿಗೆ ಅತೀ ವಿಶೇಷತೆಯ ೧೦೦೮ ಕಾಯಿ ಗಣಹೋಮ, ಲಕ್ಷಮೋದಕ ಹವನ ನಡೆಯಲಿದ್ದು ಅದರ ಪೂರ್ವಭಾವಿ ಸಭೆ ಭಾನುವಾರ ದೇವಳದ ವಠಾರದಲ್ಲಿ ನಡೆಯಿತು.
ಹತ್ತು ಕುಂಡಗಳಲ್ಲಿ ಸಂಪ್ರದಾಯ ಬದ್ದ ನೈಸರ್ಗಿಕ ಸಂಪನ್ಮೂಲಗಳನ್ನೊಳಗೊಂಡ ಹೋಮ ಹವನಗಳು ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಏಳಿಂಜೆ ಕೋಂಜಾಲು ಗುತ್ತು ಪ್ರಭಾಕರ ಶೆಟ್ಟಿ ಇಳಿಸಿದರು.
ಈ ಸಂದರ್ಭ ಅರ್ಚಕ ವೈ. ಗಣೇಶ್ ಭಟ್, ಅರ್ಚಕ ಸದಾನಂದ ಭಟ್, ದಿವಾಕರ ಸಾಮನಿ, ಐಕಳ ಕುಂರ್ಬಿಲ್ ಗುತ್ತು ರಾಮಣ್ಣ ಶೆಟ್ಟಿ, ರಘುರಾಮ ಅಡ್ಯಂತಾಯ, ವೈ. ಕೃಷ್ಣ ಸಾಲ್ಯಾನ್, ವರಪಾಡಿ ಕರುಣಾಕರ ಶೆಟ್ಟಿ , ಡಿ. ಎಂ. ಶೆಟ್ಟಿ , ಸೀತಾರಾಮ ಶೆಟ್ಟಿ ತಾವಡೆ ಮನೆ, ವೈ. ಯೋಗೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Kinnigoli 25111303

Comments

comments

Comments are closed.

Read previous post:
Kirem 25111302
KIREM MITHR SAMUDAAY

The long awaited un-cherished dream of forming an association of undivided Kirem under one roof was realized when a dozen...

Close