ನಿಧನ: ಚಂದ್ರಹಾಸ್ ಯು. ಶೆಟ್ಟಿ (27)

ಕಿನ್ನಿಗೋಳಿ: ಕಟೀಲು ಮಲ್ಲಿಗೆಯಂಗಡಿ ನಿವಾಸಿ ಚಂದ್ರಹಾಸ್ ಯು. ಶೆಟ್ಟಿ (27ವರ್ಷ) ಬುಧವಾರ ಹೃದಯಾಘಾತದಿಂದ ನಿಧನರಾದರು. ಅವರು ತಾಯಿ, ಸಹೋದರ, ಸಹೋದರಿ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

Kateel 27111311

Comments

comments

Comments are closed.

Read previous post:
Kirem 27111301
ದಾಮಸ್‌ಕಟ್ಟೆ ಕಿರೆಂ ಚರ್ಚ್ ವಾರ್ಷಿಕ ಹಬ್ಬ

ಕಿನ್ನಿಗೋಳಿ: ದಾಮಸ್‌ಕಟ್ಟೆ ಕಿರೆಂ ಚರ್ಚ್‌ನಲ್ಲಿ ಬುಧವಾರ ನಡೆದ ವಾರ್ಷಿಕ ಹಬ್ಬದಲ್ಲಿ ಐಕಳಬಾವ, ತಾಳಿಪಾಡಿಗುತ್ತು, ಹಾಗೂ ಏಳಿಂಜೆ ಅಂಗಡಿಗುತ್ತುನವರಿಗೆ ಅಡಿಕೆ , ವೀಳ್ಯ ಹಾಗೂ ಬಾಳೆಗೊನೆ ಸಂಪ್ರದಾಯದಂತೆ ನೀಡಲಾಯಿತು. ಹಿಂದೆ...

Close