ಕೊಡೆತ್ತೂರು ಸಂಕೇಶ ಬ್ರಹ್ಮಸ್ಥಾನ ಶಿಲಾನ್ಯಾಸ

ಕಿನ್ನಿಗೋಳಿ: ಕೊಡೆತ್ತೂರು ಸಂಕೇಶ ಉದ್ಬವ ಬ್ರಹ್ಮಸ್ಥಾನ ಜೀಣೋಧ್ಧಾರದ ಅಂಗವಾಗಿ ಶಿಲಾನ್ಯಾಸ ನಡೆಯಿತು. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ , ಕಟೀಲು ದೇವಳ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ , ಅನಂತಪದ್ಮನಾಭ ಆಸ್ರಣ್ಣ , ದೇವಸ್ಯ ಮಠದ ವೇದವ್ಯಾಸ ಉಡುಪ, ಯುಗಪುರುಷದ ಭುವನಾಭಿರಾಮ ಉಡುಪ, ಕುಂಜಿರಾಯ ದೈವಸ್ಥಾನ ಆಡಳಿತ ಮೊಕ್ತೇಸರ ದೇವಿಪ್ರಸಾದ್ ಶೆಟ್ಟಿ , ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಜಯರಾಮ ಮುಕ್ಕಾಲ್ದಿ , ಕೊಡೆತ್ತೂರು ನಿರಂಜನ ಶೆಟ್ಟಿ, ಹರಿಶ್ಚಂದ್ರ ಶೆಟ್ಟಿ, ಗುತ್ತಿನಾರ್ ಸಂಜೀವ ಶೆಟ್ಟಿ, ಶ್ರೀಧರ ಶೆಟ್ಟಿ , ಹರ್ಷರಾಜ್ ಶೆಟ್ಟಿ, ಶ್ರೀಧರ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Kirem 27111309

Comments

comments

Comments are closed.

Read previous post:
Kinnigoli28111303
ನಿಧನ – ಸದಾನಂದ ಸುವರ್ಣ(54)

ಮೂಲ್ಕಿ: ಮೂಲ್ಕಿಯ ಸಮಾಜ ಸೇವಕ ಹಾಗೂ ಕೆ.ಎಸ್ ರಾವ್ ನಗೆದ ಕಾಂಗ್ರೇಸ್‌ನ ಪ್ರಮುಖ ನಾಯಕರಾಗಿರುವ ಸದಾನಂದ ಸುವರ್ಣ(54)ರವರು ಪಣಂಬೂರು ಎನ್‌ಎಂಪಿಟಿಯಲ್ಲಿ ನಡೆದ ಅವಘಡವೊಂದರಲ್ಲಿ ಸೋಮವಾರ ತಡ ರಾತ್ರಿ...

Close