ಚಾಲಕಿಯ ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಕಾರು

ಕಿನ್ನಿಗೋಳಿ: ಎಸ್.ಕೋಡಿಯಿಂದ ಕಿನ್ನಿಗೋಳಿಗೆ ಹೋಗುತ್ತಿದ್ದ ಮಾರುತಿ ಆಲ್ಟೋ ಕಾರು ಹೊಸಕಾವೇರಿ ತಿರುವಿನ ಬಳಿ ಚಾಲಕಿಯ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಉರುಳಿದ್ದು ಕಾರು ಚಲಾಯಿಸುತ್ತಿದ್ದ ಮಹಿಳೆ ಪವಾಡ ಸದೃಶವಾಗಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

Kinnigoli29111303 Kinnigoli29111304 Kinnigoli29111305 Kinnigoli29111308 Kinnigoli29111309

Comments

comments

Comments are closed.

Read previous post:
Kinnigoli29111302
ಕ್ರೀಡೆಯಿಂದ ರಾಷ್ಟ್ರದ ಸಾಧಕರಾಗಲು ಸಾಧ್ಯ; ಉಡುಪ

ಕಟೀಲು: ಇಂದು ಗ್ರಾಮೀಣ ಪ್ರತಿಭೆಗಳೇ ರಾಷ್ಟ್ರಮಟ್ಟದ ಸಾಧಕ ಕ್ರೀಡಾಳುಗಳಾಗಿ ಬೆಳಗುತ್ತಿದ್ದು, ಗ್ರಾಮೀಣ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಭವಿಷ್ಯದ ಕ್ರೀಡಾಳುಗಳನ್ನು ಸ್ಪೂರ್ತಿ ನೀಡಿ ಪ್ರೋತ್ಸಾಹಿಸಬೇಕು ಎಂದು ಕಿನ್ನಿಗೋಳಿ ಯುಗಪುರುಷದ ಪ್ರಧಾನ...

Close