ಕಿನ್ನಿಗೋಳಿ : ರಾಜ್ಯಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧೆ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷದಲ್ಲಿ ನಡೆಯುತ್ತಿರುವ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್‌ನ ಮಂಗಳೂರು ಶಾಖೆ ಹಾಗೂ ಕಿನ್ನಿಗೋಳಿ ರಾಜರತ್ನಪುರದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಜಂಟಿ ಸಹಯೋಗದಲ್ಲಿ 35ನೇ ವರ್ಷದ ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಶನಿವಾರ ಜ್ಯೂನಿಯರ್ ಸ್ಪರ್ಧೆಯಲ್ಲಿ ಅಜಯ್‌ಕುಮಾರ್ 93ಕೆ.ಜಿ. ವಿಭಾಗದಲ್ಲಿ ಸ್ಕ್ವಾಚ್, ಬೆಂಚ್ ಪ್ರೆಸ್ ಹಾಗೂ ಡೆಡ್ ಲೆಫ್ಟ್‌ನ ಮೂರು ಹಂತದಲ್ಲಿ ಒಟ್ಟು 490ಕೆ.ಜಿ.ಭಾರವನ್ನು ಎತ್ತಿ ಈ ಸಾಧನೆಯನ್ನು ಮಾಡಿದರು. ಸಬ್ ಜ್ಯೂನಿಯರ್ ವಿಭಾಗದ 93 ಕೆ.ಜಿ.ವಿಭಾಗದಲ್ಲಿ ವೀರಮಾರುತಿ ಸಾಲಿಗ್ರಾಮ ಜೊಯೆಲ್ ಆಂಥೋನಿ ಸ್ಕ್ವಾಚ್, ಬೆಂಚ್ ಪ್ರೆಸ್‌ಹಾಗೂ ಡೆಡ್ ಲೆಫ್ಟ್‌ನ ಮೂರು ಹಂತದಲ್ಲಿ ಒಟ್ಟು 382 ಕೆ.ಜಿ.ಭಾರವನ್ನು ಎತ್ತಿ ಉತ್ತಮ ಸಾಧನೆ ತೋರಿದರು.

ಫಲಿತಾಂಶ;

ಪುರುಷರ ಸಬ್ ಜ್ಯೂನಿಯರ್; 53ಕೆ.ಜಿ.ವಿಭಾಗ;
ಪಿ.ರಂಜಿತ್(ವೀರಮಾರುತಿ ಕೋಟೇಶ್ವರ,332ಕೆ.ಜಿ.)-1,
ವಿವೇಕ್ ಕಾಮತ್ (ಬಾಲಾಂಜನೇಯ ಮಂಗಳೂರು, 305)-2,
ವಿಜೇಶ್ (ವೀರಮಾರುತಿ ಸಾಲಿಗ್ರಾಮ, 302)-3.

೫೯ಕೆ.ಜಿ.ವಿಭಾಗ;
ಪ್ರಶಾಂತ್ (ವೀರಮಾರುತಿ ಸಾಲಿಗ್ರಾಮ, 312)-1,
ಸಚಿನ್ (ವೀರಮಾರುತಿ ಸಾಲಿಗ್ರಾಮ,287)-2,
ಅಭಿಷೇಕ್ (ಬಾಲಾಂಜನೇಯ ಮಂಗಳೂರು, 276)-3.

೬೬ ಕೆ.ಜಿ.ವಿಭಾಗ;
ಅಭಿಷೇಕ್ (ಎಸ್‌ಡಿಎಮ್ ಉಜಿರೆ, 255)-1,
ಪ್ರಶಾಂತ (ವೀರಮಾರುತಿ ಸಾಲಿಗ್ರಾಮ, 332)-2.

೭೪ಕೆ.ಜಿ.ವಿಭಾಗ;
ಸಚಿನ್ (ವೀರಮಾರತಿ ಸಾಲಿಗ್ರಾಮ, 350)-1,
ಶುಭದೀಪ್ (ವೀರಮಾರುತಿ ಕಿನ್ನಿಗೋಳಿ, 310)-2.

೮೩ ಕೆ.ಜಿ.ವಿಭಾಗ;
ಡೋಮಿನಿಕದದ ಡಿಸೋಜಾ (ವೀರಮಾರುತಿ ಸಾಲಿಗ್ರಾಮ-320)-1.

೯೩ ಕೆ.ಜಿ.ವಿಭಾಗ;
ಜೋಯೆಲ್ ಆಂಥೋನಿ (ಸೂಪರ್ ಜಿಮ್ ಬೆಂಗಳೂರು)-1,
ಗ್ಲೇನ್ಸ್‌ಟನ್ ರೋಡ್ರಿಗಸ್ (ಸೈ.ಮೇರೀಸ್ ಶಿರ್ವ, 320)-2.

ಪುರುಷರ ಜ್ಯೂನಿಯರ್;
೫೩ಕೆ.ಜಿ.ವಿಭಾಗ
ಮಹಮ್ಮದ್ ರಮೀಜ್ (ಬಾಲಾಂಜನೇಯ ಮಂಗಳೂರು, 307)-1,
ತಿಲಕ್‌ರಾಜ್ (ಬಾಲಾಂಜನೇಯ ಮಂಗಳೂರು, 292)-2,
ಆಶಿಶ್ (ದುರ್ಗಾ ವ್ಯಾಯಾಮಶಾಲೆ ಪಡಿಲ್, 280)-3.

59ಕೆ.ಜಿ.ವಿಭಾಗ;
ಸಲೀಂ (ಕಾರಂತ ಜಿಮ್ ಭದ್ರಾವತಿ, 505)-1,
ಬಸವರಾಜ್ (ಬೀರೇಶ್ವರ ದಾವಣಗೆರೆ, 482)-2,
ಸುನಿಲ್ (ವೀರಮಾರುತಿ ಸಾಲಿಗ್ರಾಮ, 402)-3.

66ಕೆ.ಜಿ.ವಿಭಾಗ;
ಪ್ರಸಾದ್ ಶೆಟ್ಟಿ (ಬಾಲಂಜನೇಯ ಮಂಗಳೂರು, 505)-1,
ಶಿವ (ಸುಪರ್ ಬಾಡಿ ಬೆಂಗಳೂರು, 480)-2,
ಗುರುರಾಜ್ ಬಾಬು (ವೀರಮಾರುತಿ ಸಾಲಿಗ್ರಾಮ,450)-3.

74ಕೆ.ಜಿ.ವಿಭಾಗ;
ಸಚಿಂದ್ರ (ಬಾಲಂಜನೇಯ ಮಂಗಳೂರು, 545)-1,
ಅಕ್ಬರ್ ಆಲಿ (ವೀರಮಾರುತಿ ಸಾಲಿಗ್ರಾಮ, 520)-2,
ಮಂಜುನಾಥ (ಬಾಲಂಜನೇಯ ಮಂಗಳೂರು, 457)-3.

83.ಕೆ.ಜಿ. ವಿಭಾಗ;
ಬಿ.ವಿ.ಶ್ರವಂತ್ (ಸೂಪರ್ ಬೆಂಗಳೂರು, 637)-1,
ಸೂರಜ್ (ಬಾಲಾಂಜನೇಯ ಮಂಗಳೂರು, 617)-2,
ಶ್ರೀಶ ಭಟ್ (ನಿಟ್ಟೆ, 525)-3.

93 ಕೆ.ಜಿ.ವಿಭಾಗ;
ಅಜಯ್ ಕುಮಾರ್ (ಸೂಪರ್ ಬೆಂಗಳೂರು, 490)-1,
ಜೋನ್‌ಡೇವಿಡ್ (ಬಾಲಾಂಜನೇಯ ಮಂಗಳೂರು, 470)-2,
ಶರತ್ ಕುಮಾರ್ (ವೀರಮಾರುತಿ ಸಾಲಿಗ್ರಾಮ, 407)-3.

Kinnigoli01121309

Comments

comments

Comments are closed.

Read previous post:
Kinnigoli01121302
ಶಿಕ್ಷಣ ಟ್ಯೂಷನ್ ಮತ್ತು ಟೆನ್‌ಶನ್ ಆಗದಿರಲಿ

ಕಿನ್ನಿಗೋಳಿ: ಇಂದಿನ ನಗರದ ಶಿಕ್ಷಣ ಟ್ಯೂಷನ್ ಮತ್ತು ಟೆನ್‌ಶನ್ ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಸಂಸ್ಕಾರಭರಿತ ನೈತಿಕ ಶಿಕ್ಷಣ ಸಿಗುತ್ತದೆ ಶಾಲ ಹಂತಗಳಲ್ಲಿಯೇ ಉತ್ತಮ ವ್ಯಕ್ತಿ ನಿರ್ಮಾಣದ ಕಾರ್ಯ ಆಗಬೇಕು....

Close