ಪಂಜಿನಡ್ಕ-ವರ್ಷಾವಧಿ ಭಜನಾ ಮಹೋತ್ಸವ

Puneethakrishna Sk
ಮುಲ್ಕಿ; ಪಂಜಿನಡ್ಕ ವಿಠೋಭ ರುಕುಮಾಯಿ ಭಜನಾ ಮಂದಿರ ಇದರ ವರ್ಷಾವಧಿ ಭಜನಾ ಮಹೋತ್ಸವ ಹಾಗೂ ಭಜನಾ ಮಂಗಲೋತ್ಸವ ಶನಿವಾರ ರಾತ್ರಿ ನಡೆಯಿತು. ಈ ಸಂದರ್ಭ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ,ಪಿ. ಕಾರ‍್ಯದರ್ಶಿಶ್ರೀಮಂತ ಕಾಮತ್,ಕೋಶಾಧಿಕಾರಿ ಟಿ.ದೀನೇಶ್ಚಂದ್ರ ಅಜಿಲ ಹಾಗೂ ಪಧಾಧಿಕಾರಿಗಳಾದ ಹರೀಶ ಶೆಟ್ಟಿ ಪರಂಕಿಲ,ಕಿಶೋರ್ ಶೆಟ್ಟಿ ತೆಂಗಾಳಿ,ಸ್ಥಳೀಯ ಪಂಚಾಯತ್ ಸದಸ್ಯ ಮನೋಹರ ಕೊಟ್ಯಾನ್,ಅರ್ಚಕ ಪುರುಷೋತ್ತಮ ಭಟ್ ಉಪಸ್ಥಿತರಿದ್ದರು.

Kinnigoli01121303 Kinnigoli01121304

Comments

comments

Comments are closed.

Read previous post:
Kinnigoli01121309
ಕಿನ್ನಿಗೋಳಿ : ರಾಜ್ಯಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧೆ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷದಲ್ಲಿ ನಡೆಯುತ್ತಿರುವ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್‌ನ ಮಂಗಳೂರು ಶಾಖೆ ಹಾಗೂ ಕಿನ್ನಿಗೋಳಿ ರಾಜರತ್ನಪುರದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಜಂಟಿ ಸಹಯೋಗದಲ್ಲಿ 35ನೇ ವರ್ಷದ...

Close