ಅಜ್ ಅಮಿ ಕೊಂಕ್ಣಿ ಉಲವ್ಯಾಂ – ಸನ್ಮಾನ

ಕಿನ್ನಿಗೋಳಿ: ದಾಯ್ಚಿ ದುಬಾಯಿ ಇಂಡಿಯಾ ಮಂಗಳೂರು ಘಟಕ ಹಾಗೂ ಸ್ಥಳೀಯ ಕೆಲವು ಕೊಂಕಣಿ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಕಿನ್ನಿಗೋಳಿ ಮೂರುಕಾವೇರಿ ಸಮೀಪದ ಕೊಲದಲ್ಲಿ ನಡೆದ “ಅಜ್ ಅಮಿ ಕೊಂಕ್ಣಿ ಉಲವ್ಯಾಂ” ಕೊಂಕಣಿ ಕಾರ್ಯಗಾರದಲ್ಲಿ ಕೊಂಕಣಿ ಕವಿ ಸಾಹಿತಿ ಅವುಲಿನ್ ದಾಂತಿಸ್ ಅವರನ್ನು ಸನ್ಮಾನನಿಸಲಾಯಿತು. ಈ ಸಂದರ್ಭ ಮಂಗಳೂರು ದಾಯ್ಜಿ ವೀಕ್ಲಿಯ ಸಂಪಾದಕ ಹೇಮಾಚಾರ್ಯ, ವಿಶ್ವ ಕೊಂಕಣಿ ಸರದಾರ ಬಸ್ತಿ ವಾಮನ ಶೆಣೈ, ಜೆ.ಬಿ. ಸಿಕ್ವೇರಾ, ಸಿ.ಜೆ.ಎಸ್. ತಾಕೊಡೆ, ರಿಚಾರ್ಡ್ ಮೋರಾಸ್, ಮಾಕ್ಸಿಂ, ಸುನಿಲ್ ಸಿಕ್ವೇರಾ, ರಿಚಾರ್ಡ್, ರೊಡ್ರಿಗಸ್, ಕವಿಗಳಾದ ಮೆಲ್ವಿನ್ ರೊಡ್ರಿಗಸ್, ವಾಲ್ಟರ್ ದಾಂತಿಸ್, ವಿಕ್ಟರ್ ಮಥಾಯಸ್ ಮತ್ತಿತರರು ಉಪಸ್ಥಿತರಿದ್ದರು.

Kinnigoli03121305 Kinnigoli03121306 Kinnigoli03121307 Kinnigoli03121308 Kinnigoli03121309 Kinnigoli03121310 Kinnigoli03121311

Comments

comments

Comments are closed.

Read previous post:
Kinnigoli03121304
ಕಿನ್ನಿಗೋಳಿ: ಪವರ್‌ಲಿಫ್ಟಿಂಗ್ ಸಮಾರೋಪ

ಕಿನ್ನಿಗೋಳಿ : ಕಿನ್ನಿಗೋಳಿಯ ಯುಗಪುರುಷದಲ್ಲಿ ನಡೆದ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಮಂಗಳೂರು ಹಾಗೂ ಕಿನ್ನಿಗೋಳಿ ರಾಜರತ್ನಪುರದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಜಂಟಿ ಆಶ್ರಯದಲ್ಲಿ ಕಳೆದ ಮೂರು...

Close