ಮುಲ್ಕಿ; ಕೊಲೆಕಾಡಿ ಕುಂಜಾರುಗಿರಿ ‘ದೀಪೋತ್ಸವ’

ಮುಲ್ಕಿ; ಕೊಲೆಕಾಡಿ ಕುಂಜಾರುಗಿರಿ ಶ್ರೀ ಮಹಾಲಿಂಗೇಶ್ವರ ಶಾಸ್ತಾವು ದೇವಸ್ಥಾನ ಸೋಮವಾರ ‘ದೀಪೋತ್ಸವ’ ನಡೆಯಿತು. ಈ ಸಂದರ್ಭ ಜಿಲ್ಲೆಯ ಸುಪ್ರಸಿದ್ದ ಕಲಾವಿದರಿಂದ ’ವಿಶ್ವಕರ್ಮಾನುಗ್ರಹ’ ಯಕ್ಷಗಾನ ತಾಳಮದ್ದಳೆ ಯನ್ನು ಅರ್ಚಕ ಶ್ರೀಕಾಂತ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.ಹಿರಿಯ ಯಕ್ಷಗಾನ ಕಲಾವಿದರಾದ ನಾರಾಯಣ ಆಂಚನ್, ಅಂಬರೀಶ ಶೆಟ್ಟಿ, ಗಿರಿಧರ ಕಾಮತ್, ಗಣೇಶ ಕೊಲೆಕಾಡಿ, ಅರ್ಚಕ ಪುರುಷೋತ್ತಮ ಭಟ್, ಗೋಪೀನಾಥ ಪಡಂಗ ಉಪಸ್ಥಿತರಿದ್ದರು.

Kinnigoli04121302

Kinnigoli04121301

Comments

comments

Comments are closed.

Read previous post:
Kinnigoli03121321
ಕಟೀಲು: ಫ್ರೌಡ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಸತ್ಯವನ್ನೇ ಉಸಿರಾಗಿಸಿಕೊಂಡು ಶ್ರದ್ಧೆ, ಏಕಾಗ್ರತೆ, ಭಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮೂಲಕ ಭವ್ಯ ಭವಿಷ್ಯವನ್ನು ರೂಪಿಸುವ ಕಾರ್ಯ ಹಿರಿಯರು ಹಾಗೂ ಶಿಕ್ಷಕರಿಂದಾಗಬೇಕು ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀ...

Close