ಕಟೀಲು ದೇವಳಕ್ಕೆ ಧ್ವಜಸ್ತಂಭ ಕೊಡುಗೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಕೊಡೆತ್ತೂರು ಮಾಗಂದಡಿ ಕುಟುಂಬಿಕರು ಕೊಡುಗೆಯಾಗಿ ನೀಡಿದ ದೇವಳದ ಧ್ವಜಸ್ತಂಭ ( ಕೊಡಿಮರ) ಶುಕ್ರವಾರ ಸಂಜೆ 5.30ಕ್ಕೆ ಸಮರ್ಪಿಸಲಾಯಿತು. ಕಿನ್ನಿಗೋಳಿ ಮೂರು ಕಾವೇರಿಯಿಂದ ಕಟೀಲು ದೇವಳದವರೆಗೆ ಧ್ವಜಸ್ಥಂಭದ ಮೆರವಣೆಗೆ ನಡೆಯಿತು.
ಕಟೀಲು ದೇವಳದ ಅನುವಂಶಿಕ ಮೊಕ್ತೇಸರರು, ಅರ್ಚಕ ಬಂಧುಗಳು , ದೇವಳ ಆಡಳಿತಾಧಿಕಾರಿ, ತಂತ್ರಿಗಳು, ಕೊಡೆತ್ತೂರು ಮಾಗಂದಡಿ ಕುಟುಂಬಿಕರ ಯಜಮಾನ ಬಿ. ರಾಮಕೃಷ್ಣ ಶೆಟ್ಟಿ ಮತ್ತು ಕುಟುಂಬಿಕರು, ಊರ-ಪರವೂರ ಗ್ರಾಮಸ್ಥರು ಮೆರವಣಿಯಲ್ಲಿ ಭಾಗವಹಿಸಿದ್ದರು.

Kinnigoli07121301 Kinnigoli07121302 Kinnigoli07121303 Kinnigoli07121304 Kinnigoli07121305 Kinnigoli07121306 Kinnigoli07121307 Kinnigoli07121308 Kinnigoli07121309 Kinnigoli07121310 Kinnigoli07121311 Kinnigoli07121312 Kinnigoli07121313 Kinnigoli07121314 Kinnigoli07121315 Kinnigoli07121316 Kinnigoli07121317 Kinnigoli07121318 Kinnigoli07121319 Kinnigoli07121320

Comments

comments

Comments are closed.

Read previous post:
Kinnigoli04121306
ಕಟೀಲು: ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ

ಕಿನ್ನಿಗೋಳಿ: ಛಲವಿದ್ದರೆ ಯಶಸ್ಸಿನ ಮೆಟ್ಟಲುಗಳನ್ನು ಏರಬಹುದು ಎಂದು ಕಟೀಲು ದೇವಳ ಆಡಳಿತಾಧಿಕಾರಿ ಎಸ್ ಕೃಷ್ಣಮೂರ್ತಿ ಹೇಳಿದರು. ಭಾನುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ...

Close