ನಾಗರಿಕಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ- ಚಂದ್ರಶೇಖರ್ ಆಯ್ಕೆ

Kinnigoli07121325

ಕಿನ್ನಿಗೋಳಿ: ನಾಗರಿಕಾ ಹಿತರಕ್ಷಣಾ ವೇದಿಕೆ, ಶಾಂತಿನಗರ ಗುತ್ತಕಾಡು ಇದರ ೨೦೧೩-೧೪ನೇ ಸಾಲಿನ ಮಹಾಸಭೆಯು ಇತ್ತೀಚೆಗೆ ಶಾಂತಿನಗರದ ಬಿಲ್ಲವ ಸಂಘದ ವಠಾರದಲ್ಲಿ ಪ್ರಮೋದ್ ಕುಮಾರ್‌ರವರ ಸಭಾಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಬ್ದುಲ್ ರಜಾಕ್, ಕಾರ್ಯದರ್ಶಿಯಾಗಿ ಮೀರಾಸಾಬ್ ಆಯ್ಕೆಯಾದರು.
ಕಾರ್ಯಕಾರಿ ಸದಸ್ಯರಾಗಿ ಪ್ರಮೋದ್ ಕುಮಾರ್, ವಿವೇಕಾನಂದ, ಅಬೂಬಕ್ಕರ್, ಟಿ.ಎ.ನಝೀರ್, ಸದಾನಂದ ಸಿ. ಅಂಚನ್, ಗೋಪಾಲ ಪೂಜಾರಿ, ಬಾಲಕೃಷ್ಣ ಡಿ. ಸಾಲ್ಯಾನ್, ಕೇಶವ ದೇವಾಡಿಗ, ಟಿ.ಎ. ಹನೀಫ್, ಅಬ್ದುಲ್ ಜಲೀಲ್, ಸಂತೋಷ್ ಕುಮಾರ್, ದಿವಾಕರ ಕರ್ಕೇರ, ನಾರಾಯಣ ಪೂಜಾರಿ ಆಯ್ಕೆಯಾಗಿದ್ದಾರೆ.

 

Comments

comments

Comments are closed.

Read previous post:
Kinnigoli07121320
ಕಟೀಲು ದೇವಳಕ್ಕೆ ಧ್ವಜಸ್ತಂಭ ಕೊಡುಗೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಕೊಡೆತ್ತೂರು ಮಾಗಂದಡಿ ಕುಟುಂಬಿಕರು ಕೊಡುಗೆಯಾಗಿ ನೀಡಿದ ದೇವಳದ ಧ್ವಜಸ್ತಂಭ ( ಕೊಡಿಮರ) ಶುಕ್ರವಾರ ಸಂಜೆ 5.30ಕ್ಕೆ ಸಮರ್ಪಿಸಲಾಯಿತು. ಕಿನ್ನಿಗೋಳಿ ಮೂರು ಕಾವೇರಿಯಿಂದ...

Close