ಅಂತರಾಷ್ಟ್ರೀಯ ವಾಣಿಜ್ಯ ಸಮ್ಮೇಳನ

Kinnigoli07121326

ಮೂಲ್ಕಿ: ಥ್ಯಾಲಾಂಡಿನ ಬ್ಯಾಂಕಾಂಕಿನಲ್ಲಿ ನಡೆಯುವ ಅಂತರಾಷ್ಟ್ರೀಯ ವಾಣಿಜ್ಯ ಸಮ್ಮೇಳನದಲ್ಲಿ ಮೂಲ್ಕಿ ವಿಜಯ ಕಾಲೇಜಿನ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ ಪ್ರೋ.ಹೆಚ್. ಜಿ. ನಾಗರಾಜ ನಾಯಕ್ ಸಂಶೋಧನಾ ಪ್ರಬಂಧವನ್ನು ಮಂಡಿಸಲು ತೆರಳಿದ್ದಾರೆ. ಅವರು ಈಗಾಗಲೇ 22ರಾಷ್ಷ್ರೀಯ ಮಟ್ಟದ 10ರಾಜ್ಯಮಟ್ಟದ ಸಮ್ಮೇಳನದಲ್ಲಿ ಪ್ರಂಬಂಧವನ್ನು ಮಂಡಿಸಿರುತ್ತಾರೆ ಹಾಗೂ 5ಕಾಲೇಜು ಪಠ್ಯಪುಸ್ತಕಗಳನ್ನು ಪ್ರಕಟಿಸಿದ್ದಾರೆ.

Comments

comments

Comments are closed.

Read previous post:
Kinnigoli07121325
ನಾಗರಿಕಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ- ಚಂದ್ರಶೇಖರ್ ಆಯ್ಕೆ

ಕಿನ್ನಿಗೋಳಿ: ನಾಗರಿಕಾ ಹಿತರಕ್ಷಣಾ ವೇದಿಕೆ, ಶಾಂತಿನಗರ ಗುತ್ತಕಾಡು ಇದರ ೨೦೧೩-೧೪ನೇ ಸಾಲಿನ ಮಹಾಸಭೆಯು ಇತ್ತೀಚೆಗೆ ಶಾಂತಿನಗರದ ಬಿಲ್ಲವ ಸಂಘದ ವಠಾರದಲ್ಲಿ ಪ್ರಮೋದ್ ಕುಮಾರ್‌ರವರ ಸಭಾಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಚಂದ್ರಶೇಖರ್...

Close