ಏಳಿಂಜೆ ಪೈಪ್ ಲೈನ್ ಕಾಮಾಗಾರಿ

ಕಿನ್ನಿಗೋಳಿ :  ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳಿಂಜೆಯಲ್ಲಿ ಕುಡಿಯುವ ನೀರಿನ ಯೋಜನೆಯ ಜಿಲ್ಲಾ ಪಂಚಾಯಿತಿ ಎರಡು ಲಕ್ಷ ಅನುದಾನದ ಪೈಪ್ ಲೈನ್ ಕಾಮಾಗಾರಿಯ ಗುದ್ದಲಿ ಪೂಜೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ನೆರವೇರಿಸಿದರು. ಈ ಸಂದರ್ಭ ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್, ಪ್ರಕಾಶ್ ಶೆಟ್ಟಿ, ಗ್ರೇಸಿ ಡಿಸೋಜ, ಸುಶೀಲ, ನಾಗೇಶ್, ಸುಧಾಕರ ಸಾಲ್ಯಾನ್, ರತ್ನಾಕರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Kinnigoli 10121308

Comments

comments

Comments are closed.

Read previous post:
Kinnigoli 10121307
ಕರಾಟೆ: ವಿನ್ಸ್‌ಟನ್ ಸಿಕ್ವೇರಾ, ಸ್ವಸ್ತಿಕ್ ಪ್ರಥಮ ಸ್ಥಾನ

ಕಿನ್ನಿಗೋಳಿ : ಕ್ಯಾಪ್ಶನ್: ಮೂಡಬಿದ್ರೆ ಮಹಾವೀರ ಕಾಲೇಜಿನಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಮೇರಿವೇಲ್ ಪ್ರೌಢಶಾಲೆಯ ವಿನ್ಸ್‌ಟನ್ ಸಿಕ್ವೇರಾ ಹಾಗೂ ಸ್ವಸ್ತಿಕ್ ಪ್ರಥಮ ಸ್ಥಾನ ಪಡೆದು...

Close