ಕೊಡೆತ್ತೂರು ಅಡ್ಡಣಗುತ್ತು ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡೆತ್ತೂರು ಅಡ್ಡಣಗುತ್ತು ಪರಿಸರದ ಗ್ರಾಮಸ್ಥರಿಗೆ ನಡೆದಾಡಲು ಕೊಡೆತ್ತೂರು ಸಂಕಯ್ಯಬೆನ್ನಿ ಪದ್ಮಯ್ಯ ಶೆಟ್ಟಿ ಅವರು ಕೊಡ ಮಾಡಿದ ಸ್ಥಳದಲ್ಲಿ ನಿರ್ಮಿಸಿದ ರಸ್ತೆಯನ್ನು ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಶನಿವಾರ ಉದ್ಘಾಟಿಸಿದರು. ಈ ಸಂದರ್ಭ ಅಡ್ಡಣಗುತ್ತು ಜಯಂತ ಕರ್ಕೇರ, ರವಿರಾಜ್ ಕರ್ಕೇರ, ಪದ್ಮಯ್ಯ ಶೆಟ್ಟಿ, ಸುಲೋಚನಾ ಶೆಟ್ಟಿ, ಸಂಜೀವ ಶೆಟ್ಟಿ, ರಾಜೇಶ್ ಕುಂದರ್, ಶಮಿತ್, ಸುನಂದ ಕರ್ಕೇರ, ಪ್ರಕಾಶ್ ಶೆಟ್ಟಿ, ಅಂಬರೀಶ್, ರಾಜಣ್ಣ, ಸುಧಾಕರ್, ಚಂದ್ರಹಾಸ್, ದಾಮೋದರ್, ಕಾರ್ತಿಕ್, ಮಹೇಶ್, ಬಾಲಕೃಷ್ಣ, ಪ್ರಥಮ್ ಮತ್ತಿತರರು ಉಪಸ್ಥಿತರಿದ್ದರು.

Kinnigoli 10121301

Comments

comments

Comments are closed.

Read previous post:
Kinnigoli07121324
ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಪಂಜ ಕೊಯಿಕುಡೆ ವಿಠೋಭ ಭಜನಾ ಮಂಡಳಿಯ 55ನೇ ವರ್ಷದ ಭಜನಾ ಮಂಗಲೋತ್ಸವವು ಶನಿವಾರ ಪಂಜ ಮಹಾ ಗಣಪತಿ ಮಂದಿರದ ಪ್ರಧಾನ ಅರ್ಚಕ ಸುರೇಶ್ ಭಟ್ ಪೌರೋಹಿತ್ಯದಲ್ಲಿ ನಡೆಯಿತು.

Close