ಕರಾಟೆ: ವಿನ್ಸ್‌ಟನ್ ಸಿಕ್ವೇರಾ, ಸ್ವಸ್ತಿಕ್ ಪ್ರಥಮ ಸ್ಥಾನ

ಕಿನ್ನಿಗೋಳಿ : ಕ್ಯಾಪ್ಶನ್: ಮೂಡಬಿದ್ರೆ ಮಹಾವೀರ ಕಾಲೇಜಿನಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಮೇರಿವೇಲ್ ಪ್ರೌಢಶಾಲೆಯ ವಿನ್ಸ್‌ಟನ್ ಸಿಕ್ವೇರಾ ಹಾಗೂ ಸ್ವಸ್ತಿಕ್ ಪ್ರಥಮ ಸ್ಥಾನ ಪಡೆದು ಅ೦ತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ವಿಜೇತರೊಂದಿಗೆ ಬೆಥನಿ ಸ೦ಸ್ಥೆಯ ವ೦. ಭಗಿನಿ ವಿಲ್ಬರ್ಟಾ ಬಿ.ಎಸ್., ವ೦. ಭಗಿನಿ ಆಸ್ಸು೦ತಾ ಬಿ.ಎಸ್., ವಂ. ಭಗಿನಿ ವಿತಾಲಿಸ್, ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ವ೦. ಭಗಿನಿ ಸಗಾಯ ಸೆಲ್ವಿಯ ಬಿ.ಎಸ್.

Kinnigoli 10121307

 

Comments

comments

Comments are closed.

Read previous post:
Kinnigoli 10121306
ತೋಕೂರು : ಷಷ್ಠಿ ಮಹೋತ್ಸವ

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಅಂಗವಾಗಿ ಭಾನುವಾರ ಹಗಲು ರಥೋತ್ಸವ ನಡೆಯಿತು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.

Close