ಭ್ರಾಮರೀ ಫ್ರೆಂಡ್ಸ್ ಕ್ಲಬ್ ಯಕ್ಷಗಾನ ಸಮಿತಿ

Kinnigoli1112201301

ಕಿನ್ನಿಗೋಳಿ: ಕಟೀಲು ಮಲ್ಲಿಗೆಯಂಗಡಿ ಭ್ರಾಮರೀ ಫ್ರೆಂಡ್ಸ್ ಕ್ಲಬ್ ಸಹಯೋಗದ ಯಕ್ಷಗಾನ ಸಮಿತಿಯ 2013-14ನೇ ಸಾಲಿನ ಅಧ್ಯಕ್ಷರಾಗಿ ರಮೇಶ್ ಪೂಜಾರಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಪ್ರೇಮನಾಥ್ ಶೆಟ್ಟಿ, ಶರತ್ ಶೆಟ್ಟಿ, ಗೌರವಾಧ್ಯಕ್ಷರಾಗಿ ಮಂಜುನಾಥ ರೈ, ಭಾಸ್ಕರ ಗುಂಡೆಟ್ಟು, ನಾರಾಯಣ ಸನಿಲ್, ಗೌರವ ಕಾರ್ಯದರ್ಶಿಯಾಗಿ ಗಿರೀಶ್ ಎನ್.ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ವಿಜೇಶ್, ಹರೀಶ್ ತಿಲಕ್, ಕೋಶಾಧಿಕಾರಿಯಾಗಿ ದುರ್ಗಾಪ್ರಸಾದ್ ಶೆಟ್ಟಿ ಆಯ್ಕೆಯಾಗಿದ್ದಾರೆ.

Comments

comments

Comments are closed.

Read previous post:
Kinnigoli 11121302
ಸುರಗಿರಿ ದೇವಳ: ಸಭಾ ಭವನ ಶಿಲನ್ಯಾಸ

 ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅತ್ತೂರು ಭಂಡಾರ ಮನೆ ರಾಜೇಶ್ ಶೆಟ್ಟಿ ಅವರ ಸೇವಾ ರೂಪದಿಂದ ನಿರ್ಮಿಸಲಿರುವ ದೇವಳದ ತೆಂಕು ದಿಕ್ಕಿನ ಮೇಲು...

Close