ಸುರಗಿರಿ ದೇವಳ: ಸಭಾ ಭವನ ಶಿಲನ್ಯಾಸ

 ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅತ್ತೂರು ಭಂಡಾರ ಮನೆ ರಾಜೇಶ್ ಶೆಟ್ಟಿ ಅವರ ಸೇವಾ ರೂಪದಿಂದ ನಿರ್ಮಿಸಲಿರುವ ದೇವಳದ ತೆಂಕು ದಿಕ್ಕಿನ ಮೇಲು ಅಂತಸ್ತಿನ ನೂತನ ಸಭಾ ಭವನದ ಶಿಲನ್ಯಾಸ ಕಾರ್ಯಕ್ರಮ ಸೋಮವಾರ ನಡೆಯಿತು. ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರರು, ಆಡಳಿತ ಮಂಡಳಿಯ ಸದಸ್ಯರು, ದೇವಳದ ತಂತ್ರಿಗಳು, ಅರ್ಚಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Kinnigoli 11121303 Kinnigoli 11121302

Comments

comments

Comments are closed.

Read previous post:
Kinnigoli 11121301
ಉಲ್ಲಂಜೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ

ಕಿನ್ನಿಗೋಳಿ : ಕಿನ್ನಿಗೋಳಿಯ ಸಂಜೀವಿನಿ ಸಂಸ್ಥೆ , ಸೃಜನ್ ಘಟಕ, ಉಲ್ಲಂಜೆ ಶಾಲೆಯ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಜೀವನ ಮೌಲ್ಯದ ಬಗ್ಗೆ ಅರಿವು ಕಾರ್ಯಕ್ರಮ ಸೋಮವಾರ...

Close