ತೋಕೂರು : ಸದಾಶಿವ ಸಾಲ್ಯಾನ್ ಸನ್ಮಾನ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಷಷ್ಠಿ ಮಹೋತ್ಸವದ ಸಂದರ್ಭ ರಾಜೋತ್ಸವ ಪುರಸ್ಕೃತ ಸದಾಶಿವ ಸಾಲ್ಯಾನ್ ಮತ್ತು ಸಾಧಕರಾದ ಕು.ರೀತಿಕಾ, ಪುಷ್ಪರಾಜ್ ಚೆಳ್ಳಾಯರು ಅವರನ್ನು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್ ವತಿಯಿಂದ ಸೋಮವಾರ ಸನ್ಮಾನಿಸಲಾಯಿತು.
ಹಾಗೂ ದೇವಳಕ್ಕೆ 30 ಸಾವಿರ ಮೌಲ್ಯದ ಬಟ್ಟಲುಗಳನ್ನು ದೇವಳದ ಆಡಳಿತ ಮೊಕ್ತೇಸರ ತೋಕೂರು ಗುತ್ತು ಭಾಸ್ಕರ ಶೆಟ್ಟಿಯ ಅವರಿಗೆ ಹಸ್ತಾಂತರಿಸಲಾಯಿತು. ತೋಕೂರು ಮಸೀದಿಗೆ ನಾಲ್ಕು ಫ್ಯಾನ್, ಚಾಪೆ, ಚದ್ದರ್, ತೋಕೂರು ಅಂಗನವಾಡಿ ಕೇಂದ್ರಕ್ಕೆ ಮಿಕ್ಸಿಯನ್ನು ಕೊಡುಗೆಯಾಗಿ ನೀಡಲಾಯಿತು. ದೇವಳದ ಮಾಜಿ ಮೊಕ್ತೇಸರ ಟಿ. ಗುಣಪಾಲ ಶೆಟ್ಟಿ , ಕ್ಲಬ್ ಅಧ್ಯಕ್ಷ ಮೋಹನ ಕುಮಾರ್ ಉಪಸ್ಥಿತರಿದ್ದರು. ಸುರೇಶ್ ಶೆಟ್ಟಿ ವಂದಿಸಿ ಪ್ರಶಾಂತ್ ಕುಮಾರ್ ಬೇಕಲ್ ಕಾರ್ಯಕ್ರಮ ನಿರೂಪಿಸಿದರು.

Kinnigoli1212201302

 

Comments

comments

Comments are closed.

Read previous post:
Kinnigoli1212201301
ಕಿನ್ನಿಗೋಳಿ : ಗೇರು ಪುನಶ್ಚೇತನ ಮಾಹಿತಿ ಶಿಬಿರ

ಕಿನ್ನಿಗೋಳಿ : ಲಾಭದಾಯಕ ಉಪಬೆಳೆಗಳತ್ತ ಆಸಕ್ತಿ ವಹಿಸುವುದು ಉತ್ತಮ. ಗೇರು ತೋಟಗಳ ಪುನಶ್ಚೇತನದಿಂದ ಉತ್ತಮ ಫಸಲು ಪಡೆಯಲು ಸಾದ್ಯ, ಗೇರು ಬೀಜಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿರುದರಿಂದ ಕೃಷಿಕರು ಸರ್ಕಾರದ...

Close