ನೂತನ ತಂಗುದಾಣಕ್ಕೆ ಎಚ್ಚರಿಕೆ ಫಲಕ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಷಿಕೆರೆ ಪೇಟೆಯಲ್ಲಿ ಹಳೆಯ ಬಸ್ಸು ತಂಗುದಾಣವನ್ನು ಕೆಡವಿ ಹೊಸ ತಂಗುದಾಣವನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿತ್ತು. ಆದರೆ ಅತೀ ಚಿಕ್ಕದಾದ ಹಾಗೂ ವ್ಯವಸ್ಥಿತವಲ್ಲದ ತಂಗುದಾಣಕ್ಕೆ ಮಂಗಳವಾರ ರಾತ್ರಿ ಅನಾಮಧೇಯರು ಎಚ್ಚರಿಕೆಯ ಬ್ಯಾನರೊಂದನ್ನು ಹಾಕಿದ್ದರು. ಮುಕ್ತಾಯ ಹಂತದಲ್ಲಿದ್ದ ಇಕ್ಕಟ್ಟಿನ ಬಸ್ ತಂಗುದಾಣವನ್ನು ಬುಧವಾರ ಬೆಳಿಗ್ಗೆ ಎಚ್ಚೆದ್ದ ಕೆಮ್ರಾಲ್ ಗ್ರಾಮ ಪಂಚಾಯಿತಿ ಆಡಳಿತ ಕೂಡಲೇ ತಂಗುದಾಣತೆರವುಗೊಳಿಸಿದೆ.

Kinnigoli12122013130

Comments

comments

Comments are closed.

Read previous post:
Kinnigoli12122013129
ಉಲ್ಲಂಜೆ ಮಕ್ಕಳ ವಿಶೇಷ ಗ್ರಾಮ ಸಭೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಲ್ಲಂಜೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ವಿಶೇಷ ಮಕ್ಕಳ ಗ್ರಾಮ ಸಭೆ ನಡೆಯಿತು. ಗ್ರಾಮದ ಮೂಲ ಸೌಕರ್ಯಗಳ ಬಗ್ಗೆ ಮಕ್ಕಳ...

Close