ಕಿನ್ನಿಗೋಳಿ ಕೆನರಾ ಬ್ಯಾಂಕ್ ಗ್ರಾಹಕರ ಸಮಾವೇಶ

ಕಿನ್ನಿಗೋಳಿ: ಇತ್ತೀಚೆಗೆ ಕಿನ್ನಿಗೋಳಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಬ್ಯಾಂಕ್ ಗ್ರಾಹಕರ ಸಮಾವೇಶ ನಡೆಯಿತು. ಕಿನ್ನಿಗೋಳಿ ಜಿ. ಎಸ್. ಬಿ ಸಭಾ ಅಧ್ಯಕ್ಷ ಅಚ್ಚುತ ಮಲ್ಯ ಅಧ್ಯಕ್ಷತೆ ವಹಿಸಿದ್ದರು. ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಶಾಖಾ ಮುಖ್ಯ ಪ್ರಭಂಧಕ ಯಂ. ಪದ್ಮನಾಭ ಶೆಟ್ಟಿ , ಪ್ರಭಂದಕಿ ಮಲ್ಲಿಕಾ ಆರ್. ಆಳ್ವ, ಅಧಿಕಾರಿಗಳಾದ ಅಶೋಕ್ ಕಾಮತ್, ಶಾಂತಾರಾಮ್. ಕೆ. ಬಿ, ಸುಗಂಧಿ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

1412201303

Comments

comments

Comments are closed.

Read previous post:
1412201302
ಶ್ರೀ ರಾಮಮಂದಿರ ದ್ವಾದಶಿ ಮಹೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಶನಿವಾರ ಮುಕ್ಕೊಟಿ ದ್ವಾದಶಿ ಮಹೋತ್ಸವದ ಅಂಗವಾಗಿ ಶ್ರೀ ರಾಮ ದೇವರಿಗೆ ವಿಶೇಷ ಪೂಜೆ, ಪವಮಾನ ಹವನ, ಭಜನಾ ಕಾರ್ಯಕ್ರಮ ನಡೆಯಿತು.

Close