ಶ್ರೀ ರಾಮಮಂದಿರ ದ್ವಾದಶಿ ಮಹೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಶನಿವಾರ ಮುಕ್ಕೊಟಿ ದ್ವಾದಶಿ ಮಹೋತ್ಸವದ ಅಂಗವಾಗಿ ಶ್ರೀ ರಾಮ ದೇವರಿಗೆ ವಿಶೇಷ ಪೂಜೆ, ಪವಮಾನ ಹವನ, ಭಜನಾ ಕಾರ್ಯಕ್ರಮ ನಡೆಯಿತು.

1412201302

Comments

comments

Comments are closed.

Read previous post:
Kinnigoli12122013130
ನೂತನ ತಂಗುದಾಣಕ್ಕೆ ಎಚ್ಚರಿಕೆ ಫಲಕ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಷಿಕೆರೆ ಪೇಟೆಯಲ್ಲಿ ಹಳೆಯ ಬಸ್ಸು ತಂಗುದಾಣವನ್ನು ಕೆಡವಿ ಹೊಸ ತಂಗುದಾಣವನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿತ್ತು. ಆದರೆ ಅತೀ ಚಿಕ್ಕದಾದ ಹಾಗೂ...

Close