ಪಂಜ : ಹೈನುಗಾರಿಕೆ ಮಾಹಿತಿ ಶಿಬಿರ

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ದಕ್ಷಿಣ ಕನ್ನಡ ಹಾಲು ಒಕ್ಕೂಟ ಮತ್ತು ಪಂಜ ಕೊಕುಡೆ ಹಾಲು ಉತ್ಪಾದಕರ ಸಂಘದ ಜಂಟೀ ಆಶ್ರಯದಲ್ಲಿ ಪಂಜ ಕೊಯಿಕುಡೆ ಸಂಘದ ಸಭಾಭವನದಲ್ಲಿ ಹೈನುಗಾರಿಕೆ ಮಾಹಿತಿ ಶಿಬಿರ ನಡೆಯಿತು. ಡಾ| ಚಂದ್ರಶೇಖರ ಭಟ್ ಒಕ್ಕೂಟದ ಉಪ ವ್ಯವಸ್ಥಾಪಕ ಪ್ರಭಾಕರ್, ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಕೆ. ಸುಬ್ಬರಾವ್ ಪೂರಕ ಮಾಹಿತಿ ನೀಡಿದರು.
ಕರುಣಾಕರ ಶೆಟ್ಟಿ ಹಾಗೂ ಕೇಶವ ಪೂಜಾರಿ ಉಲ್ಯ ಅವರ ಹಸುಗಳು ಆಕಸ್ಮಿಕ ಮರಣ ಹೊಂದಿದ್ದು ತಲಾ ರೂ ೧೫,೦೦೦ ದ ಪರಿಹಾರದ ಚೆಕ್‌ನ್ನು
ಒಕ್ಕೂಟದ ರೈತ ಕಲ್ಯಾಣ ನಿಧಿಯಿಂದ ಸಂಘದ ಅಧ್ಯಕ್ಷ ಸತೀಶ್ ಎಂ. ಶೆಟ್ಟಿ ಹಾಗೂ ಕಾರ್ಯದರ್ಶಿ ಗಣೇಶ್ ಶೆಟ್ಟಿ ಹಸ್ತಾಂತರಿಸಿದರು.

Kinnigoli 16121303

Comments

comments

Comments are closed.

Read previous post:
Kinnigoli 16121302
ಪುನರೂರು : ಸೈಕಲ್ ವಿತರಣೆ

ಕಿನ್ನಿಗೋಳಿ : ಪುನರೂರು ಭಾರತಮಾತಾ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡಲಾಗುವ ಸೈಕಲ್‌ಗಳನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಅವರ ಉಪಸ್ಥಿಯಲ್ಲಿ ಶನಿವಾರ ವಿತರಿಸಲಾಯಿತು. ಈ...

Close