ಪುನರೂರು : ಸೈಕಲ್ ವಿತರಣೆ

ಕಿನ್ನಿಗೋಳಿ : ಪುನರೂರು ಭಾರತಮಾತಾ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡಲಾಗುವ ಸೈಕಲ್‌ಗಳನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಅವರ ಉಪಸ್ಥಿಯಲ್ಲಿ ಶನಿವಾರ ವಿತರಿಸಲಾಯಿತು. ಈ ಸಂದರ್ಭ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ, ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮಾಜಿ ಉಪಾಧ್ಯಕ್ಷೆ ಹೇಮಲತಾ, ಮಾಧವ ಬಂಗೇರ ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.

Kinnigoli 16121302

Comments

comments

Comments are closed.

Read previous post:
Kinnigoli 16121301
ಗುತ್ತಕಾಡು: ಕುಡಿಯುವ ನೀರಿನ ಪೈಪ್ ಲೈನ್ ಯೋಜನೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಗುತ್ತಕಾಡು ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಯ ಜಿಲ್ಲಾ ಪಂಚಾಯಿತಿ 1.5 ಲಕ್ಷ ಅನುದಾನದ ಪೈಪ್ ಲೈನ್ ಕಾಮಾಗಾರಿಯ ಗುದ್ದಲಿ ಪೂಜೆಯನ್ನು...

Close