ಡಿ.26ರಂದು ಎಳತ್ತೂರಿನಲ್ಲಿ ‘ಯೂತ್ ಸಮಾಗಮ’

ಕಿನ್ನಿಗೋಳಿ: ಡಿಸೆಂಬರ್ 26ನೇ ಗುರುವಾರ ಬೆಳಗ್ಗೆ 10 ಗಂಟೆಯಿಂದ 2 ಗಂಟೆಯವರೆಗೆ ಎಳತ್ತೂರು ನೆಲಗುಡ್ಡೆಯಲ್ಲಿ ‘ಯೂತ್ ಸಮಾಗಮ’ ನಡೆಯಲಿದೆ. ದೆಹಲಿಯ ಸೀನಿಯರ್ ಅಡ್ವೋಕೇಟ್ ಆರ್. ಕೆ ಕಪೂರ್‌ಜೀ ಮತ್ತು ಬ್ರಹ್ಮ ಋಷಿ ದೇವ್‌ರಾಜ್ ಬಜಾಜ್ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಸದಾಶಿವ ದೇವಾಡಿಗ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Kinnigoli 1812201317

Comments

comments

Comments are closed.

Read previous post:
Kinnigoli 18121305
ಪೂಕರೆ ಕಂಬಳ

Nishanth Shetty Kilenjoor ಜಾನಪದ ಸಂಸ್ಕೃತಿಯ ತುಳುನಾಡಿನ ರೈತರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಧಾರ್ಮಿಕ ನಂಬಿಕೆಯನ್ನು ಇರಿಸಿದ್ದಾರೆ ಅಲ್ಲದೆ ಈಗಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಸುಗ್ಗಿ ಬೆಳೆಯ...

Close