ಪಂಚಾಯಿತಿಗೆ ಸಕ್ಕಿಂಗ್ ಮೆಷಿನ್ ಸೌಕರ್ಯ

Keshav Karkera

ಕಿನ್ನಿಗೋಳಿ: ನೂತನ ಸಕ್ಕಿಂಗ್ ಮೆಷಿನ್ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತುಳಸಿ ಮದ್ದಿನೇನಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ್ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಸದಸ್ಯರಾದ ಕೇಶವ ಕರ್ಕೆರಾ, ಮೈಸೂರು ಭಗಿರಥ ಸಂಸ್ಥೆಯ ಕುಲಕರ್ಣಿ, ಜಿಲ್ಲಾ ನೆರವು ಘಟಕದ ಮಂಜುಳಾ, ಗ್ರಾಮ ಪಂಚಾಯಿತಿ ಪಿಡಿಓ ಶ್ರೀ ಪ್ರಕಾಶ್ ಬಿ ಮತ್ತಿತರರು ಉಪಸ್ಥಿತರಿದ್ದರು.

Kinnigoli 1812201316

Kinnigoli 18121308

 

Comments

comments

Comments are closed.

Read previous post:
Kinnigoli 18121307
ನವಚೈತನ್ಯ ಫ್ರೆಂಡ್ಸ್ ಅಧ್ಯಕ್ಷ-ಸಂದೇಶ್ ಆಯ್ಕೆ

ಕಿನ್ನಿಗೋಳಿ: ಕಿನ್ನಿಗೋಳಿ ಗುತ್ತಕಾಡು ನವಚೈತನ್ಯ ಫ್ರೆಂಡ್ಸ್ ಇದರ ಮಹಾಸಭೆಯು ಶಾಂತಿನಗರ ಶ್ರೀ ಮೂಕಾಂಬಿಕಾ ದೇವಸ್ಥಾನ ಆಡಳಿತ ಮೊಕ್ತೇಸರ ವಿವೇಕಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2014ನೇ ಸಾಲಿನ ಅಧ್ಯಕ್ಷರಾಗಿ ಸಂದೇಶ್,...

Close