ನವಚೈತನ್ಯ ಫ್ರೆಂಡ್ಸ್ ಅಧ್ಯಕ್ಷ-ಸಂದೇಶ್ ಆಯ್ಕೆ

ಕಿನ್ನಿಗೋಳಿ: ಕಿನ್ನಿಗೋಳಿ ಗುತ್ತಕಾಡು ನವಚೈತನ್ಯ ಫ್ರೆಂಡ್ಸ್ ಇದರ ಮಹಾಸಭೆಯು ಶಾಂತಿನಗರ ಶ್ರೀ ಮೂಕಾಂಬಿಕಾ ದೇವಸ್ಥಾನ ಆಡಳಿತ ಮೊಕ್ತೇಸರ ವಿವೇಕಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2014ನೇ ಸಾಲಿನ ಅಧ್ಯಕ್ಷರಾಗಿ ಸಂದೇಶ್, ಗೌರವಾಧ್ಯಕ್ಷರಾಗಿ ಸದಾನಂದ ಅಂಚನ್, ಉಪಾಧ್ಯಕ್ಷರಾಗಿ ಸುಭಾಷ್, ಕಾರ್ಯದರ್ಶಿಯಾಗಿ ಗ್ರೇಶನ್ ಡಿಸೋಜ, ಜೊತೆಕಾರ್ಯದರ್ಶಿ ನಕುಲ್, ಕೋಶಾಧಿಕಾರಿಯಾಗಿ ದುರ್ಗಾಪ್ರಸಾದ್ ಶೆಟ್ಟಿ , ಕ್ರಿಕೆಟ್ ತಂಡದ ನಾಯಕನಾಗಿ ಶಿವಾನಂದ ಹಾಗೂ ಉಪನಾಯಕನಾಗಿ ಕಪಿಲ್ ಅಂಚನ್ ಆಯ್ಕೆಯಾದರು.

Kinnigoli 18121307

Comments

comments

Comments are closed.

Read previous post:
Kinnigoli 1812201317
ಡಿ.26ರಂದು ಎಳತ್ತೂರಿನಲ್ಲಿ ‘ಯೂತ್ ಸಮಾಗಮ’

ಕಿನ್ನಿಗೋಳಿ: ಡಿಸೆಂಬರ್ 26ನೇ ಗುರುವಾರ ಬೆಳಗ್ಗೆ 10 ಗಂಟೆಯಿಂದ 2 ಗಂಟೆಯವರೆಗೆ ಎಳತ್ತೂರು ನೆಲಗುಡ್ಡೆಯಲ್ಲಿ ‘ಯೂತ್ ಸಮಾಗಮ’ ನಡೆಯಲಿದೆ. ದೆಹಲಿಯ ಸೀನಿಯರ್ ಅಡ್ವೋಕೇಟ್ ಆರ್. ಕೆ ಕಪೂರ್‌ಜೀ ಮತ್ತು...

Close