ನಿಧನ : ಪೇರು ಶೆಡ್ತಿ ( 96ವರ್ಷ)

ಕಿನ್ನಿಗೋಳಿ : ಕಿನ್ನಿಗೋಳಿ ಕೊಡೆತ್ತೂರು ನಿವಾಸಿ ದಿ| ಜಾರಪ್ಪ ಶೆಟ್ಟಿ ಅವರ ಪತ್ನಿ ಪೇರು ಶೆಡ್ತಿ (96ವರ್ಷ) ಮಂಗಳವಾರ 17 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಕಿನ್ನಿಗೋಳಿ ಲಯನ್ಸ್ ಪ್ರಾಂತೀಯ ಮಾಜಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಸಹಿತ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Kinnigoli 18122013

Comments

comments

Comments are closed.

Read previous post:
Kinnigoli 1812201320
ಸೂಕ್ತ ಮಾರ್ಗದರ್ಶನ ಅಗತ್ಯ

ಕಿನ್ನಿಗೋಳಿ : ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಮೌಲ್ಯಾಧಾರಿತ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಿ ಸೂಕ್ತ ಮಾರ್ಗದರ್ಶನ ನೀಡಿದಾಗ ಭವಿಷ್ಯದ ಉತ್ತಮ ಪ್ರಜೆಗಳಾಗಬಲ್ಲರು. ಎಂದು ಪೊಂಪೈ ವಿದ್ಯಾ ಸಂಸ್ಥೆಗಳಾ...

Close