ಏಳಿಂಜೆ : ಲಕ್ಷ ಮೊದಕ ಹೋಮದ ಮೂಹೂರ್ತ

ಕಿನ್ನಿಗೋಳಿ: ಏಳಿಂಜೆ ಶ್ರಿ ಲಕ್ಶಿ ಜಾನಾರ್ದನ ಮಹಾಗಣಪತಿ ದೇವಳದಲ್ಲಿ 2014 ಫೆಬ್ರವರಿ 18 ಅಂಗಾರಿಕಾ ಸಂಕಷ್ಥಿಯಂದು ನಡೆಯುವ ಮಹಾಗಣಪತಿ ದೇವರಿಗೆ 1008 ಕಾಯಿ ಗಣ ಹೊಮ ಲಕ್ಷ ಮೋದಕ ಹೋಮದ ಪ್ರಯುಕ್ತ ವೇದವ್ಯಾಸ ತಂತ್ರಿಗಳ ಪೌರೋಹಿತ್ಯದಲ್ಲಿ ಪೂರ್ವಬಾವಿ ಪ್ರಾರ್ಥನೆ ಮತ್ತು ಮೂಹೂರ್ತ ಶುಕ್ರವಾರ ನಡೆಯಿತು.
ಈ ಸಂದರ್ಭ ಕ್ಷೇತ್ರದ ಆರ್ಚಕ ಗಣೇಶ್ ಭಟ್, ಯೋಗೀಶ್ ರಾವ್, ಸೋಂದ ಬಾಸ್ಕರ ಭಟ್, ಏಳಿಂಜೆ ಭಂಡಸಾಲೆ ಸದಾನಂದ ಶೆಟ್ಟಿ, ದಿವಾಕರ ಸಾಮಾನಿ, ಸೋಮನಾಥ ರೈ, ಶರತ್ ಶೆಟ್ಟಿ ಕಿನ್ನಿಗೋಳಿ, ಲಕ್ಷ್ಮಣ್ ಬಿ.ಬಿ., ಕೃಷ್ಣ ಮೂಲ್ಯ, ಪ್ರಕಾಶ್ ಶೆಟ್ಟಿ ನಾಗಲಕ್ಷ್ಮೀ ಭಟ್, ಸುಜಾತ ಮೂಲ್ಯ, ಸುಶೀಲ ಮೂಲ್ಯ ರಮಾವತಿ, ಸದಾಶಿವ, ಶರತ್ ಶೆಟ್ಟಿ ಕೊಲ್ಯೊಟ್ಟು ಮತ್ತಿತರರು ಉಪಸ್ಥಿತರಿದ್ದರು.

Kinnigoli 21121302

Comments

comments

Comments are closed.

Read previous post:
Kinnigoli 21121301
ಕಿರುಕಳಕ್ಕೆ ಒಳಗಾದ ಮಹಿಳೆ ಆಸ್ಪತ್ರೆಯಲ್ಲಿ ಚೇತರಿಕೆ

ಕಿನ್ನಿಗೋಳಿ : ಕಳೆದ 23 ವರ್ಷಗಳಿಂದ ಪತಿಯಿಂದಲೇ ಕಿರುಕಳಕ್ಕೆ ಒಳಗಾದ ಮಹಿಳೆ ಕಟೀಲು ಸಮೀಪದ ಅಜಾರು ನಿವಾಸಿ ಸುಲೋಚನ ಮಂಗಳೂರಿನ ಸರಕಾರಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಶುಕ್ರವಾರದಿಂದ ಚಿಕಿತ್ಸೆ ಪಡೆಯುತ್ತಿದ್ದು...

Close