ಸೈಂಟ್ ಮೇರಿಸ್ ಶಾಲೆಯ ವಾರ್ಷಿಕೋತ್ಸವ

ಕಿನ್ನಿಗೋಳಿ: ಬದಲಾದ ಖಾಸಗೀಕರಣ, ಜಾಗತೀಕರಣ ಕಾಲಘಟ್ಟದಲ್ಲಿ ಶಿಕ್ಷಣದಲ್ಲಿ ಪೈಪೋಟಿ ನಡೆಸಬೇಕಾದ ಅನಿವಾರ್ಯತೆ ಇದೆ. ಜವಾಬ್ದಾರಿ ಅರಿತು ಜ್ಞಾನಾರ್ಜನೆಯ ಸಾಧನೆ ಮಾಡಬೇಕು ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಅಲ್ಫ್ರೆಡ್ ಜೆ. ಪಿಂಟೋ ಹೇಳಿದರು
ಶುಕ್ರವಾರ ಕಿನ್ನಿಗೋಳಿ ಸೈಂಟ್ ಮೇರಿಸ್ ಹಿ. ಪ್ರಾ. ಶಾಲೆಯ ವಾರ್ಷಿಕೋತ್ಸವ ಸಂಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ವಿನೋದ್ ಲೋಬೋ, ಬಿ. ಎಸ್. ಎನ್. ಎಲ್ ಅಧಿಕಾರಿ ಎ. ಟಿ. ತಿಮ್ಮಪ್ಪ ಗೌಡ , ಕಿನ್ನಿಗೋಳಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಲಾಯ್ನಲ್ ಪಿಂಟೋ, ಶಾಲಾ ಶೈಕ್ಷಣಿಕ ಸಮಿತಿ ಸದಸ್ಯ ಸಿಪ್ರಿಯನ್ ಡಿಸೋಜ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರಾಜೀವಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಆನೆಟ್ ವಿ. ಲೋಬೊ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕಿ ಜೆಸಿಂತಾ ಡಿಸೋಜ ವಂದಿಸಿದರು. ಶಿಕ್ಷಕಿಯರಾದ ಲವೀನಾ ಜೊಯ್ಸ್ ರೊಡ್ರಿಗಸ್ ಹಾಗೂ ರೋಸಿ ಪಿಂಟೋ ಹಾಗೂ ಕಾರ್ಯಕ್ರಮ ನಿರೂಪಿಸಿದರು.

Kinnigoli 21121303 Kinnigoli 21121304 Kinnigoli 21121305 Kinnigoli 21121307 Kinnigoli 21121309 Kinnigoli 21121310 Kinnigoli 21121311 Kinnigoli 21121312 Kinnigoli 21121313 Kinnigoli 21121314 Kinnigoli 21121315 Kinnigoli 21121316 Kinnigoli 21121317 Kinnigoli 21121319 Kinnigoli 21121320 Kinnigoli 21121321

Comments

comments

Comments are closed.

Read previous post:
Kinnigoli 21121302
ಏಳಿಂಜೆ : ಲಕ್ಷ ಮೊದಕ ಹೋಮದ ಮೂಹೂರ್ತ

ಕಿನ್ನಿಗೋಳಿ: ಏಳಿಂಜೆ ಶ್ರಿ ಲಕ್ಶಿ ಜಾನಾರ್ದನ ಮಹಾಗಣಪತಿ ದೇವಳದಲ್ಲಿ 2014 ಫೆಬ್ರವರಿ 18 ಅಂಗಾರಿಕಾ ಸಂಕಷ್ಥಿಯಂದು ನಡೆಯುವ ಮಹಾಗಣಪತಿ ದೇವರಿಗೆ 1008 ಕಾಯಿ ಗಣ ಹೊಮ ಲಕ್ಷ ಮೋದಕ...

Close