ಸುಮಂಗಳಾ ವಿ. ದೇವಾಡಿಗ-ಡಾಕ್ಟರೇಟ್ ಪದವಿ

ಮೂಲ್ಕಿ : ಪಾವಂಜೆಯ ಸುಮಂಗಳಾ ವಿ. ದೇವಾಡಿಗ ಅವರು, ಸಿಂತೆಸಿಸ್ ಆಂಡ್ ಬಯೋಲಾಜಿಕಲ್ ಇವೇಲ್ಯುವೇಶನ್ ಆಫ್ ಸಮ್‌ಹೆಟರೋಸೈಕ್ಲಕ್ ಕಾಂಪೌಂಡ್ಸ್ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮಂಡಿಸಿರುವ ಮಹಾ ಪ್ರಬಂದಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಮಂಗಳೂರು ವಿಶ್ವ ವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಭೋಜ ಪೂಜಾರಿಯವರ ಮಾರ್ಗದರ್ಶನದಲ್ಲಿ ಈ ಪ್ರಬಂದವನ್ನು ಮಂಡಿಸಿದ್ದಾರೆ.

Kinnigoli 21121323

Comments

comments

Comments are closed.

Read previous post:
Kinnigoli 21121322
ಶಿಮಂತೂರು : ಸೈಕಲ್ ವಿತರಣೆ

ಕಿನ್ನಿಗೋಳಿ: ಶಿಮಂತೂರು ಶಾರದಾ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡಲಾಗುವ ಸೈಕಲ್‌ಗಳನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಅವರ ಉಪಸ್ಥಿತಿಯಲ್ಲಿ ಶನಿವಾರ ವಿತರಿಸಲಾಯಿತು. ಈ ಸಂದರ್ಭ...

Close