ಗುತ್ತಕಾಡು : ಉಚಿತ ರೇಬಿಸ್ ಲಸಿಕೆ

ಕಿನ್ನಿಗೋಳಿ:  ಕಿನ್ನಿಗೋಳಿ ಶಾಂತಿನಗರದ ಗುತ್ತಕಾಡು ನವಚೈತನ್ಯ ಫ್ರೆಂಡ್ಸ್ ಹಾಗೂ ಪಶು ಸಂಗೋಪನಾ ಇಲಾಖೆಯ ಆಶ್ರಯದಲ್ಲಿ ಗುತ್ತಕಾಡು ಸರಕಾರಿ ಶಾಲಾ ವಠಾರದಲ್ಲಿ ಭಾನುವಾರ ಉಚಿತ ರೇಬಿಸ್ ಲಸಿಕೆ ನೀಡುವ ಕಾರ್ಯಕ್ರಮ ನಡೆಯಿತು. ಎ. ಪಿ. ಎಂ. ಸಿ ಸದಸ್ಯ ಪ್ರಮೋದ್ ಕುಮಾರ್ ಶಿಬಿರ ಉದ್ಘಾಟಿಸಿದರು. ಪಶು ಸಂಗೋಪನಾ ಇಲಾಖಾ ವೈದ್ಯ ಡಾ| ಸತ್ಯಶಂಕರ್ ಮಾಹಿತಿ ನೀಡಿದರು. ಶಾಂತಿನಗರ ಮೂಕಾಂಬಿಕಾ ದೇವಸ್ಥಾನ ಅರ್ಚಕ ಧರ್ಮದರ್ಶಿ ವಿವೇಕಾನಂದ, ಗ್ರಾಮ ಪಂಚಾಯಿತಿ ಸದಸ್ಯೆ ಶಾಂತಾ, ಬಿಲ್ಲವ ಸಂಘದ ಅಧ್ಯಕ್ಷ ಬಾಲಕೃಷ್ಣ ಡಿ. ಸಾಲ್ಯಾನ್, ಗುತ್ತಕಾಡು ಸರಕಾರಿ ಶಾಲಾಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ, ಚಂದ್ರಶೇಖರ್, ಕುಶಲ ಅಂಚನ್, ದಿವಾಕರ ಕರ್ಕೇರಾ, ಟಿ. ಎ. ನಝೀರ್, ಕೃಷ್ಣ ಅಂಚನ್, ಗುತ್ತಕಾಡು ನವಚೈತನ್ಯ ಫ್ರೆಂಡ್ಸ್  ಅಧ್ಯಕ್ಷ ಸಂದೇಶ್, ಕಪಿಲ ಅಂಚನ್. ನಕುಲ ಮತ್ತಿತರರಿದ್ದರು.

Kinnigoli 23121302

Comments

comments

Comments are closed.

Read previous post:
Kinnigoli 23121301
ಮೂಲ್ಕಿ ವಿಜಯಾ ಕಾಲೇಜು ಸುವರ್ಣ ಮಹೋತ್ಸವ

Bhagyavan Sanil ಮೂಲ್ಕಿ: ತಾಯಿಗೆ ಸಮಾನವಾದ ಶಿಕ್ಷಣ ಸಂಸ್ಥೆಯನ್ನು ಯಾವತ್ತೂ ಮರೆಯದೆ ಸಹಕಾರ ನೀಡುವುದು ಹಳೆ ವಿದ್ಯಾರ್ಥಿಗಳ ಕರ್ತವ್ಯ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಭಾನುವಾರ...

Close