ರಸಪ್ರಶ್ನೆ : ರಾಜ್ಯಮಟ್ಟಕ್ಕೆ ಆಯ್ಕೆ

ಕಿನ್ನಿಗೋಳಿ : ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ವಾಣಿ ಪ್ರೌಢ ಶಾಲೆಯಲ್ಲಿ ನಡೆದ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಿನ್ನಿಗೋಳಿ ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಾದ ವಿಷ್ಣುರೆಡ್ಡಿ,  ಯೋಗೀಶ್,  ಜಯಶ್ರೀ,  ಕಾವ್ಯ  ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಶಾಲಾ ಮುಖ್ಯಸ್ಥ ಚಂದ್ರಶೇಖರ್ ಬಿ. ಹಾಗೂ ಅಧ್ಯಾಪಕರೊಂದಿಗೆ ವಿಜೇತ ವಿದ್ಯಾರ್ಥಿಗಳು.

Kinnigoli 23121303

Comments

comments

Comments are closed.

Read previous post:
Kinnigoli 23121302
ಗುತ್ತಕಾಡು : ಉಚಿತ ರೇಬಿಸ್ ಲಸಿಕೆ

ಕಿನ್ನಿಗೋಳಿ:  ಕಿನ್ನಿಗೋಳಿ ಶಾಂತಿನಗರದ ಗುತ್ತಕಾಡು ನವಚೈತನ್ಯ ಫ್ರೆಂಡ್ಸ್ ಹಾಗೂ ಪಶು ಸಂಗೋಪನಾ ಇಲಾಖೆಯ ಆಶ್ರಯದಲ್ಲಿ ಗುತ್ತಕಾಡು ಸರಕಾರಿ ಶಾಲಾ ವಠಾರದಲ್ಲಿ ಭಾನುವಾರ ಉಚಿತ ರೇಬಿಸ್ ಲಸಿಕೆ ನೀಡುವ ಕಾರ್ಯಕ್ರಮ ನಡೆಯಿತು. ಎ. ಪಿ....

Close