ಪದ್ಮನೂರು : ಕ್ರಿಸ್ಮಸ್ ಸೌಹಾರ್ದ ಆಚರಣೆ

ಕಿನ್ನಿಗೋಳಿ: ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ಆಶ್ರಯದಲ್ಲಿ ಕ್ರಿಸ್ಮಸ್ ಸೌಹಾರ್ದ ಆಚರಣೆ ಪದ್ಮನೂರಿನಲ್ಲಿ ಬುಧವಾರ ನಡೆಯಿತು. ಈ ಸಂದರ್ಭ ಹಿರಿಯ ಸಾಧಕ ಶ್ರೀನಿವಾಸ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೊ , ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಮಂಗಳೂರಿನ ನ್ಯಾಯವಾದಿ ಸರ್ಫರಾಜ್, ಬಯಲಾಟ ಸಮಿತಿ ಅಧ್ಯಕ್ಷ ದುರ್ಗಾಪ್ರಸಾದ್, ಲತಾ ಶೆಟ್ಟಿ , ಹೆರಿಕ್ ಪಾಯಸ್, ಡೋಲಿ ಕ್ಯಾಸ್ತಲಿನೊ ಮತ್ತಿತರರು ಉಪಸ್ಥಿತರಿದ್ದರು.

Kinnigoli 26121304

Comments

comments

Comments are closed.

Read previous post:
Kinnigoli 26121303
ಕ್ರಿಸ್ಮಸ್ ಶಾಂತಿ ಸಹಬಾಳ್ವೆ ನೆಮ್ಮದಿ ತರಲಿ

ಕಿನ್ನಿಗೋಳಿ: ಜಗತ್ತಿಗೆ ಶಾಂತಿ ಸಂದೇಶವನ್ನು ಸಾರುವ ಈ ಕ್ರಿಸ್ಮಸ್ ಹಬ್ಬ ನಾಡಿನ ಸಮಸ್ತ ಜನರಿಗೆ ಶಾಂತಿ ಸಹಬಾಳ್ವೆ ನೆಮ್ಮದಿ ತರುವಂತಾಗಲಿ ಎಂದು ಪೊಂಪೈ ಕಾಲೇಜು ಉಪನ್ಯಾಸಕ ಜಗದೀಶ್ ಹೊಳ್ಳ...

Close