ಐಕಳ : ಕ್ರಿಸ್ಮಸ್ ಸೌಹಾರ್ದ ಕೂಟ

ಕಿನ್ನಿಗೋಳಿ : ಉದಾತ್ತ, ವಿಶ್ವ ಭಾತೃತ್ವ ಸಂದೇಶ ನೀಡಿದ ಮಹಾನ್ ಸಂತ, ದೈವಿ ಪುರುಷ ಯೇಸು ಕ್ರಿಸ್ತರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡಾಗ ಸಂತೃಪ್ತ ಜೀವನ ನಮ್ಮದಾಗುತ್ತದೆ ಎಂದು ದಾಮಸ್ಕಟ್ಟೆ ಕಿರೆಂ ಚರ್ಚ್ ಧರ್ಮಗುರು ಫಾ| ಪಾವ್ಲ್ ಪಿಂಟೊ ಹೇಳಿದರು
ಕಿರೆಂ ಚರ್ಚ್‌ನ ಐಕಳ ಸೈಂಟ್ ಪ್ರಾನ್ಸಿಸ್ ವಾಡೊ ಆಶ್ರಯದಲ್ಲಿ ಗುರುವಾರ ಐಕಳ ನೆಲ್ಲಿಗುಡ್ಡೆ ಸಮೀಪ ನಡೆದ ಕ್ರಿಸ್ಮಸ್ ಸೌಹಾರ್ದ ಕೂಟದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಸಮಾಜ ಸೇವಕರಾದ ಐಕಳ ಜಯಪಾಲ ಶೆಟ್ಟಿ ಹಾಗೂ ಸುಧಾಕರ ಅವರನ್ನು ಸನ್ಮಾನಿಸಲಾಯಿತು..
ಫಾ| ಹೆನ್ರಿ ಡಿಸೋಜ, ಸ್ವರಾಜ್ ಶೆಟ್ಟಿ, ಐರಿನ್ ರೆಬೆಲ್ಲೊ ಮತ್ತಿತರರು ಉಪಸ್ಥಿತರಿದ್ದರು.

Kinnigoli 27121304

Comments

comments

Comments are closed.

Read previous post:
Kinnigoli 27121302
ಧರ್ಮವನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು

ಕಿನ್ನಿಗೋಳಿ : ಇಂದಿನ ವಾಸ್ತವ ಪರಿಸ್ಥಿತಿ ಅರಿತು ಧರ್ಮವನ್ನು ಮಿತಿಯಲ್ಲಿ ಆಚರಿಸಿ ಇನ್ನೊಂದು ಧರ್ಮವನ್ನು ಪ್ರೀತಿಸುವ ಗುಣ ಬೆಳೆಸಿಕೊಂಡಾಗ ಅಲ್ಲಿ ಶಾಂತಿ ಸೌಹಾರ್ದತೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕಮ್ಮಾಜೆ...

Close