ಏಳಿಂಜೆ ಶ್ರಮದಾನ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರಿ ಲಕ್ಷ್ಮೀಜನಾರ್ಧನ ಮಹಾಗಣಪತಿ ದೇವಳದಲ್ಲಿ 2014 ಫೆಬ್ರವರಿ 18 ಅಂಗಾರಿಕಾ ಸಂಕಷ್ಟಿಯಂದು ನಡೆಯುವ 1008 ಕಾಯಿ ಗಣ ಹೋಮ ಲಕ್ಷ ಮೋದಕ ಹವನದ ಪ್ರಯುಕ್ತ ಪರಿಸರದ ಯುವಕ ಮಂಡಲ, ಯುವತಿ ಮಂಡಲಿ ಹಾಗೂ ಸಾರ್ವಜನಿಕರು ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ನಡೆಸಿದರು.

Kinnigoli 30121301

Comments

comments

Comments are closed.

Read previous post:
Kinnigoli 28121302
ಶಿಸ್ತು ಸಂಸ್ಕಾರದ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು

ಕಿನ್ನಿಗೋಳಿ : ಇಂದಿನ ಯಾಂತ್ರಿಕ ಯುಗದಲ್ಲಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಶಿಸ್ತು ಸಂಸ್ಕಾರದ ಮೌಲ್ಯಾಧಾರಿತಭರಿತ ಹಾಗೂ ಮಕ್ಕಳ ಆಸಕ್ತಿ ಅರಿತು ಸೂಕ್ತ ಶಿಕ್ಷಣ ನೀಡುವುದು ಹೆತ್ತವರ ಮತ್ತು ಶಿಕ್ಷಕರ...

Close