ಅಜಾರು: ಬೆಳ್ಳಿ ಪ್ರಭಾವಳಿ ಸಮರ್ಪಣೆ

ಕಿನ್ನಿಗೋಳಿ : ಕಟೀಲು ಅಜಾರು ಶ್ರೀ ಧೂಮಾವತೀ ದೈವಸ್ಥಾನದ ಧೂಮಾವತೀ ದೈವದ ಬಿಂಬಕ್ಕೆ ಊರ-ಪರವೂರ ಭಕ್ತಾಭಿಮಾನಿಗಳು ನೀಡಿದ ಬೆಳ್ಳಿ ಪ್ರಭಾವಳಿಯ ಸಮರ್ಪಣಾ ಸಮಾರಂಭದ ಮೆರವಣಿಗೆಗೆ ಕಟೀಲು ದೇವಳದಿಂದ ದೈವಸ್ಥಾನದ ವರೆಗೆ ನಡೆಯಿತು. ಕಟೀಲು ದೇವಳ ಅನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಶ್ರೀ ಧೂಮಾವತೀ ಸೇವಾ ಸಮಿತಿ ಅಧ್ಯಕ್ಷರಾ ನಾಗರಾಜ ರಾಯರು, ಅಜಾರು ಗುತ್ತು ಜಯ ಶೆಟ್ಟಿ, ಗಿರೀಶ್ ಶೆಟ್ಟಿ ಅಜಾರು, ಈಶ್ವರ ಕಟೀಲ್, ಶಂಕರ ಶೆಟ್ಟಿ, ದಿನೇಶ್ ಅಂಚನ್ ಸಾನದ ಮನೆ, ಶಂಕರ ಶೆಟ್ಟಿ ಮೂಡಾಯಿಗುತ್ತು ಮತ್ತಿತರರು ಉಪಸ್ಥಿತರಿದ್ದರು.

Kinnigoli 04011406

Comments

comments

Comments are closed.

Read previous post:
Kinnigoli 04011405
ಪರ್ಸಿನ್ ಬೋಟು ತಾಂತ್ರಿಕ ವೈಫಲ್ಯ

Lokesh Surathkal ಹಳೆಯಂಗಡಿ: ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟೊಂದು ಶನಿವಾರ ಮುಂಜಾನೆ ತಾಂತ್ರಿಕ ವೈಫಲ್ಯಗೊಂಡು ನಿಯಂತ್ರಣ ತಪ್ಪಿ ಮುಕ್ಕ ಸಸಿಹಿತ್ಲು ಸಮುದ್ರ ತೀರಕ್ಕೆ ಬಂದು ನಿಂತಿದೆ.

Close