ಪಕ್ಷಿಕೆರೆ ದಫ್ ರಾತೀಬ್ ಹಾಗೂ ಧಾರ್ಮಿಕ ಪ್ರವಚನ

ಕಿನ್ನಿಗೋಳಿ : ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿ(ರಿ) ರಿಯಾಲುಲ್ ಇಸ್ಲಾಂ ಜಮಾಅತ್ ಕಮಿಟಿಯ ಆಶ್ರಯದಲ್ಲಿ ನಡೆದ ೩೩ನೇ ವಾರ್ಷಿಕ ಅರ್ರಿಫಾಇಯ್ಯಾ ದಫ್ ರಾತೀಬ್ ಸ್ವಲಾತ್ ಹಲ್ಕಾ ಜಲಾಲಿಯ್ಯಾ ರಾತೀಬ್ ಹಾಗೂ ಧಾರ್ಮಿಕ ಪ್ರವಚನ ಶನಿವಾರ ರಾತ್ರಿ ಮಸೀದಿ ಆವರಣದಲ್ಲಿ ನಡೆಯಿತು. ಧಪ್ ಉಸ್ತಾದ್ ಡಾ| ಎಂ. ಬಿ. ಮಹಮೂದು , ಅಸ್ಸಯ್ಯಿದ್ ಜಲ್‌ಫರ್ ಸಾದೀಕ್ ತಂಗಳ್ ಕುಂಬೋಳ್, ಕೆ. ಎಸ್ ಮುಕ್ತಾರ್ ತಂಗಳ್, ನೌಫಲ್ ಸಖಾಫಿ ಕಳಸ, ಬೊಳ್ಳೂರು ಮಸೀದಿಯ ಅಲ್‌ಹಾಜ್ ಮುಹಮ್ಮದ್ ಅಝ್‌ಹರ್ ಫೈಝಿ , ಪಕ್ಷಿಕೆರೆ ಮಸೀದಿಯ ಖತೀಬ್ ಆದಂ ಅಮಾನಿ, ಮಸೀದಿಯ ಅಧ್ಯಕ್ಷ ಕೆ. ಯು. ಮುಹಮ್ಮದ್, ಕೆ. ಎ. ಅಬ್ದುಲ್ ಹಮೀದ್ ಮದನಿ, ಎಸ್. ಎಮ್. ಎ ಅಬ್ದುಲ್ ಅಝೀಝ್ ಝಹ್‌ರಿ, ಕೆ. ಎಮ್ ಉಮರುಲ್ ಫಾರೂಕು ಮದನಿ ಮತ್ತಿತರರು ಉಪಸ್ಥಿತರಿದ್ದರು.

Kinnigoli 05011403 Kinnigoli 05011404 Kinnigoli 05011405

Comments

comments

Comments are closed.

Read previous post:
Kinnigoli 05011402
ಮೂಲ್ಕಿ ನಗರ ಬಿಜೆಪಿ : ಪ್ರತಿಭಟನಾ ಸಭೆ

ಮೂಲ್ಕಿ: ಮಹಿಳೆಯರ ಅಪಹರಣ, ಭಯೋತ್ಪಾದನೆ,ದನ ಕಳ್ಳತನ ಮುಂತಾದ ಅಫರಾಧಿಗಳ ವಿರುದ್ದ ರಾಜ್ಯ ಸಚಿವರಾಗಿ ಕೈ ಎತ್ತದ ನೀವು ಮೂಲಭೂತ ಸೌಕರ್ಯವಾದ ರಸ್ತೆ ರಿಪೇರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರಿಕ್ಷಾ...

Close