ಕುಬೆವೂರು ಇಂಟರ್ ಲಾಕ್ ಅಳವಡಿಕೆ

ಕಿನ್ನಿಗೋಳಿ : ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಬೆವೂರು ಬಸ್ ನಿಲ್ದಾಣದಿಂದ ಬಾಳಿಕೆಗೆ ಹೋಗುವ ರಸ್ತೆಯನ್ನು 13ನೇ ಹಣಕಾಸು ಯೋಜನೆ ಹಾಗೂ ೨ ನೇ ವಾರ್ಡ್ ಗ್ರಾಮ ಪಂಚಾಯಿತಿ ಸದಸ್ಯರ ಅನುದಾನದಲ್ಲಿ 1.35ಲಕ್ಷರೂ ವೆಚ್ಚದಲ್ಲಿ ಇಂಟರ್‌ಲಾಕ್ ಅಳವಡಿಸಿಲಾಗಿದ್ದು ಗುರುವಾರ ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದ ರಸ್ತೆ ಉದ್ಘಾಟಿಸಿದರು. ಉಪಾಧ್ಯಕ್ಷ ಮೋಹನ್, ಪಿಡಿಒ ಶೋಭಾ ಎಚ್, ರಮೇಶ್, ಇಂಜಿನಿಯರ್ ಪ್ರಶಾಂತ್ ಆಳ್ವ , ಆನಂದ ಮೂಲ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಗೋಪಿನಾಥ ಪಡಂಗ, ,ಮನೋಹರ ಕೋಟ್ಯಾನ್, ಸಂಜೀವ ಶೆಟ್ಟಿ , ರಾಜೇಶ್ ಭಟ್, ಗೀತಾ ಆಚಾರ್ಯ, ಇಂದಿರಾ, ಮಾಧವ, ಅಬ್ದುಲ್ ಶರೀಫ್ ಮತ್ತಿತರರು ಉಪಸ್ಥಿತರಿದ್ದರು.

Kinnigoli 09011401

Comments

comments

Comments are closed.

Read previous post:
ಕಾಂಗ್ರೇಸ್‌ಗೆ ಸಚಿವರ ಸಾಥ್, ಬಿಜೆಪಿಗೆ ಕೋಟ್ಯಾನ್ ನೇತೃತ್ವ

ಮೂಲ್ಕಿ; ಮೂಲ್ಕಿ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಐದು ದಿನಗಳು ಮಾತ್ರ ಉಳಿದಿದ್ದು ಬುಧವಾರ ಪ್ರಮುಖ ಪಕ್ಷಗಳಾದ ಕಾಂಗ್ರೇಸ್ ಮತ್ತು ಬಿಜೆಪಿಯು ವಿವಿಧ ಸಭೆಗಳನ್ನು...

Close