ಭೋಜ ಆಚಾರ್ಯ (82)

 ಕಿನ್ನಿಗೋಳಿ : ಪ್ರಭಾತ್ ಜುವೆಲ್ಲರ್ ನ ಭೋಜ ಆಚಾರ್ಯ (82) ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು. ಕಳೆದ 50 ವರ್ಷಗಳಿಂದ ಜುವೆಲ್ಲರಿ ಅಂಗಡಿ ನಡೆಸುತ್ತಿದ್ದ ಅವರು ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. . ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿದ್ದರು ಅವರಿಗೆ ಪತ್ನಿ, ಮೂವರು ಪುತ್ರರು, ಪುತ್ರಿ ಇದ್ದಾರೆ

Bhoja Acharya

Comments

comments

Comments are closed.

Read previous post:
ಬ್ರಹ್ಮಶ್ರೀ ನಾರಾಯಣಗುರು ತುಳು ಚಿತ್ರದ ಚಿತ್ರೀಕರಣ

ಮೂಲ್ಕಿ: ಬ್ರಹ್ಮಶ್ರೀ ನಾರಾಯಣಗುರು ತುಳು ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು ಮೂಲ್ಕಿ ಪರಿಸರದ ಪ್ರದೇಶಗಳಲ್ಲಿ ಚಿತ್ರೀಕರಣ ಸಾಗಿದೆ. ತುಂಗಭದ್ರಾ ಫಿಲಂ ನಿರ್ಮಾಣದ ಈ ಚಿತ್ರವು ಶೇ.75ಪೂರ್ಣಗೊಂಡಿದ್ದು ಮುಂದಿನ...

Close