ಚಾರ್ಲ್ಸ್ ರೋಡ್ರಿಗಸ್ (72)

 ಕಿನ್ನಿಗೋಳಿ: ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಚಾರ್ಲ್ಸ್ ರೋಡ್ರಿಗಸ್ (72ವರ್ಷ) ಅವರು ಶುಕ್ರವಾರ ನಿಧನರಾದರು. ಪತ್ನಿ ಪುತ್ರ ಮೂವರು ಪುತ್ರಿಯರಿದ್ದರು.
ಮೃತರು ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ 15 ವರ್ಷಗಳ ಕಾಲ ಆಡಳಿತ ಮಂಡಳಿಯ ಸದಸ್ಯರಾಗಿ, 10 ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಕಿನ್ನಿಗೋಳಿ ಗ್ರಾ. ಪಂ. ಮಾಜಿ ಸದಸ್ಯ, ಕಿನ್ನಿಗೋಳಿ ಚರ್ಚ್‌ನ ಪಾಲನಾ ಮಂಡಳಿಯ ಸದಸ್ಯರಾಗಿ, ಕೆಥೋಲಿಕ್ ಸಭಾದ ಅಧ್ಯಕ್ಷ, ಹಾಗೂ ವಾರ್ಡು ಗುರಿಕಾರರಾಗಿ ಸೇವೆ ಸಲ್ಲಿಸಿದ್ದರು. ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಕ್ರೀಯ ಸದಸ್ಯರಾಗಿದ್ದರು.

Kinnigoli 10011406

Comments

comments

Comments are closed.

Read previous post:
ಉಳೆಪಾಡಿ ಪದವು ಪ್ರದೇಶದಲ್ಲಿ ಮರುಕಳಿಸುವ ಬೆಂಕಿ

ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಉಳೆಪಾಡಿ ಗ್ರಾಮದ ಪದವು ಪ್ರದೇಶದ ಎತ್ತರದ ಗುಡ್ಡದಲ್ಲಿ ಪ್ರತಿವರ್ಷ ಬೆಂಕಿ ಅನಾಹುತದ ಪರಿಪಾಠ ಸ್ಥಳೀಯ ಗ್ರಾಮಸ್ಥರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ....

Close