ಜಯಲಕ್ಷ್ಮೀ ಜೆ. ನಾಯಕ್ (54)

ಕಿನ್ನಿಗೋಳಿ: ಕಿನ್ನಿಗೋಳಿ ಮೂರುಕಾವೇರಿಯ ಜಗದೀಶ ನಾಯಕ್ ಅವರ ಪತ್ನಿ ಜಯಲಕ್ಷ್ಮೀ ಜೆ. ನಾಯಕ್ (54ವರ್ಷ) ಹೈದಯಾಘಾತದಿಂದ ಶನಿವಾರ ನಿಧನರಾದರು. ಅವರಿಗೆ ಪತಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಮೃತರು ಕಿನ್ನಿಗೋಳಿಯ ತಾಳಿಪಾಡಿ ಪ್ರಾಥಮಿಕ ನೇಕಾರ ಸೇವಾ ಸಹಕಾರಿ ಬ್ಯಾಂಕಿನ ಉಪ ಪ್ರಬಂದಕರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಸ್ವಯಂ ನಿವೃತ್ತಿ ಹೊಂದಿದ್ದಾರೆ.

Kinnigoli 11011401

Comments

comments

Comments are closed.

Read previous post:
Kinnigoli 10011406
ಚಾರ್ಲ್ಸ್ ರೋಡ್ರಿಗಸ್ (72)

 ಕಿನ್ನಿಗೋಳಿ: ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಚಾರ್ಲ್ಸ್ ರೋಡ್ರಿಗಸ್ (72ವರ್ಷ) ಅವರು ಶುಕ್ರವಾರ ನಿಧನರಾದರು. ಪತ್ನಿ ಪುತ್ರ ಮೂವರು ಪುತ್ರಿಯರಿದ್ದರು. ಮೃತರು ಕಿನ್ನಿಗೋಳಿ ವ್ಯವಸಾಯ ಸೇವಾ...

Close