ಕೊಡೆತ್ತೂರು ಶ್ರಮದಾನ

ಕಿನ್ನಿಗೋಳಿ: ಕೊಡೆತ್ತೂರು ಶ್ರೀ ಕೋರ‍್ದಬ್ಬು ದೈವಸ್ಥಾನ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಕೊಡೆತ್ತೂರು ಆದರ್ಶ ಬಳಗದ  ಆಶ್ರಯದಲ್ಲಿ ಹಾಗೂ ಗ್ರಾಮಸ್ಥರ ವತಿಯಿಂದ ದೈವಸ್ಥಾನದ ವಠಾರ ಹಾಗೂ ರಸ್ತೆಯನ್ನು ಶ್ರಮದಾನದ ಮೂಲಕ ಸರಿಪಡಿಸಿದರು.

Kinnigoli 13011401

Comments

comments

Comments are closed.

Read previous post:
ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಬೇಕು

ಕಿನ್ನಿಗೋಳಿ : ತೆರೆಮರೆಯ ಕಲಾವಿದರಿಗೆ ಮನ್ನಣೆ ನೀಡಿ ಜನಪದ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಬೇಕು ಸಾಮಾಜಿಕ ಜೀವನದಲ್ಲಿ ಸಂಸಾರದ ಜಂಜಾಟದಿಂದ ಮನಸ್ಸನ್ನು ಹಗುರು ಮಾಡಿಕೊಳ್ಳಲು ದಾಸರ ತತ್ತ್ವ ಪದಗಳು, ಭಜನೆ,...

Close