ಆರೂಢ ನಿರ್ಮಾಣ ಬ್ರಹ್ಮಕಲಶಾಭಿಶೇಕ

ಮೂಲ್ಕಿ: ಕುಟುಂಬಿಕರು ಮತ್ತು ಗ್ರಾಮಸ್ಥರು ಸಂಘಟಿತರಾಗಿ ಮಾಡುವ ದೇವಕಾರ್ಯವು ಯಾವತ್ತೂ ಶುಭ ಪಲ ನೀಡುತ್ತದೆ ಮತ್ತು ಪ್ರದೇಶದ ಅಭಿವೃದ್ಧಿಯಾಗುತ್ತದೆ ಎಂದು ಮೂಲ್ಕಿ ಸೀಮೆ ಅರಸರಾದ ಶ್ರೀ ದುಗ್ಗಣ್ಣ ಸಾವಂತರು ಹೇಳಿದರು.
ಮೂಲ್ಕಿ ಬಪ್ಪನಾಡು ಬಡಗಹಿತ್ಲು ನಾಗ ಸಾನಿಧ್ಯದಲ್ಲಿ ನೂತನ ಆರೂಢ ನಿರ್ಮಾಣ ಬ್ರಹ್ಮಕಲಶಾಭಿಶೇಕ ಚತುಃ ಪವಿತ್ರ ನಾಗಮಂಡಲ ಸೇವೆಯ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಗೌರವಾಧ್ಯಕ್ಷರಾದ ರಾಮಪ್ಪ ಪೂಜಾರಿ ವಹಿಸಿದ್ದರು
ಅತಿಥಿಗಳಾಗಿ ಕದ್ರಿ ನವನೀತ ಶೆಟ್ಟಿ,ಬಪ್ಪನಾಡು ಸೇವಾ ಯುವಕ ವೃಂದದ ಅಧ್ಯಕ್ಷ ಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli 15011406Bhagyawan Sanil

Comments

comments

Comments are closed.

Read previous post:
ಉತ್ತಮ ಶಿಕ್ಷಣ ನೀಡಲು ಸಮ್ಮೇಳನ ಸಹಾಯಕಾರಿ

ಮೂಲ್ಕಿ: ಸದಾ ಅಧ್ಯಯನ ಮತ್ತು ಪ್ರಯೋಗಶೀಲತೆ ಬಹುಮುಖ್ಯವಾಗಿದ್ದರೆ ಮಾತ್ರ ಪರಿಪೂರ್ಣ ಮೌಲ್ಯಾಧಾರಿತ ಶಿಕ್ಷಣ ನೀಡಲು ಸಾಧ್ಯ ಎಂದು ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಎಚ್.ಎಸ್.ಬಳ್ಳಾಲ್ ಹೇಳಿದರು....

Close