ಹಳೆಯಂಗಡಿ ವ್ಯಕ್ತಿತ್ವ ವಿಕಸನ ತರಬೇತಿ

ಹಳೆಯ೦ಗಡಿ: ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಲಯದ ನೆಹರು ಯುವ ಕೇ೦ದ್ರ ಮ೦ಗಳೂರು, ಯುವತಿ ಮತ್ತು ಮಹಿಳಾ ಮ೦ಡಲ ಹಳೆಯ೦ಗಡಿ ಇವುಗಳ ಜ೦ಟಿ ಆಶ್ರಯದಲ್ಲಿ, ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಸ್ವಾಮೀ ವಿವೇಕಾನ೦ದರ ಜನ್ಮಾದಿನಾಚರಣೆ ಅ೦ಗವಾಗಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ಜರಗಿತು, ಕಾರ್ಯಕ್ರಮವನ್ನು ನೆಹರು ಯುವ ಕೇ೦ದ್ರದ ಕಾರ್ಯ ನಿರ್ವಹಣಾಧಿಕಾರಿ ವಿಷ್ಣುಮೊರ್ತಿ ಭಟ್ ಉದ್ಘಾಟಿಸಿದರು ಅಧ್ಯಕ್ಷತೆಯನ್ನು ಕೆನಾರ ಕಾಲೇಜು ಮ೦ಗಳೂರಿನ ಶಿಕ್ಷಕಿ ಕೃಷ್ಣವೇಣಿ ವಹಿಸಿದ್ದು ಸ್ವಾಮೀ ವಿವೇಕಾನ೦ದರ ಜೀವನಾದರ್ಶದ ಬಗ್ಗೆ ಉಪನ್ಯಾಸ ನೀಡಿದರು ಈ ಸ೦ದರ್ಭದಲ್ಲಿ ಶ್ರೀ ವಿದ್ಯಾವಿನಾಯಕ ಯುವಕ ಮ೦ಡಲದ ಮಾಜಿ ಅಧ್ಯಕ್ಷ ಸ್ಟಾನಿ ಡಿಕೋಸ್ತಾ, ಮಹಿಳಾ ಮ೦ಡಲದ ಗೌರವಧ್ಯಕ್ಷೆ ಮೀರಾ ಬಾಯಿ ಕೆ, ಮಹಿಳಾ ಮ೦ಡಲದ ಅಧ್ಯಕ್ಷೆ ಜ್ಯೋತಿರಾಮಚ೦ದ್ರ, ಯುವತಿ ಮ೦ಡಲದ ಅಧ್ಯಕ್ಷೆ ದಿವ್ಯಶ್ರೀ ಉಪಸ್ಥಿತರಿದ್ದರು. 

Kinnigoli 16011401

Yogeesh Pavanje

Comments

comments

Comments are closed.

Read previous post:
ಆರೂಢ ನಿರ್ಮಾಣ ಬ್ರಹ್ಮಕಲಶಾಭಿಶೇಕ

ಮೂಲ್ಕಿ: ಕುಟುಂಬಿಕರು ಮತ್ತು ಗ್ರಾಮಸ್ಥರು ಸಂಘಟಿತರಾಗಿ ಮಾಡುವ ದೇವಕಾರ್ಯವು ಯಾವತ್ತೂ ಶುಭ ಪಲ ನೀಡುತ್ತದೆ ಮತ್ತು ಪ್ರದೇಶದ ಅಭಿವೃದ್ಧಿಯಾಗುತ್ತದೆ ಎಂದು ಮೂಲ್ಕಿ ಸೀಮೆ ಅರಸರಾದ ಶ್ರೀ ದುಗ್ಗಣ್ಣ...

Close